Back

ⓘ ಚರಣ್ ರಾಜ್, ಸಂಗೀತ ಸಂಯೋಜಕ. ಎಂ. ಆರ್.ಚರಣ್ ರಾಜ್ ಅವರು ಭಾರತೀಯ ಸಂಗೀತ ಸಂಯೋಜಕ ಮತ್ತು ಗಾಯಕರಾಗಿದ್ದಾರೆ. ಜೀರ್ಜಿಂಬೆ ಚಿತ್ರದಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಕರ ..



ಚರಣ್ ರಾಜ್ (ಸಂಗೀತ ಸಂಯೋಜಕ)
                                     

ⓘ ಚರಣ್ ರಾಜ್ (ಸಂಗೀತ ಸಂಯೋಜಕ)

ಎಂ. ಆರ್.ಚರಣ್ ರಾಜ್ ಅವರು ಭಾರತೀಯ ಸಂಗೀತ ಸಂಯೋಜಕ ಮತ್ತು ಗಾಯಕರಾಗಿದ್ದಾರೆ. ಜೀರ್ಜಿಂಬೆ ಚಿತ್ರದಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಲಾಯಿತು.

                                     

1. ಆರಂಭಿಕ ಜೀವನ

ಚರಣ್ ರಾಜ್ ಕರ್ನಾಟಕ ಸಂಗೀತ ನಲ್ಲಿ ಪೆರುಂಬವೂರ್ ಜಿ. ರವೀಂದ್ರನಾಥ್ ಮತ್ತು ನೀಶಿಯಾ ಮಜೋಲಿ ಜೊತೆ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು. ಅವರು ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್ನಿಂದ ಪಿಯಾನೋದಲ್ಲಿ ಎಂಟು ಪ್ರಮಾಣಪತ್ರವನ್ನು ಹೊಂದಿದ್ದಾರೆ.

                                     

2. ವೃತ್ತಿಜೀವನ

ರಿಕಿ ಕೇಜ್ ಮತ್ತು ವೌಟರ್ ಕೆಲ್ಲರ್ಮನ್ ರ ೨೦೧೫ರ ಗ್ರ್ಯಾಮಿ ಪ್ರಶಸ್ತಿ ವಿಜೇತ ಆಲ್ಬಂ ವಿಂಡ್ಸ್ ಆಫ಼್ ಸಂಸಾರದಲ್ಲಿ ಚರಣ್ ಅವರ ಗಾಯನವಿದೆ. ಕನ್ನಡ ಚಲನಚಿತ್ರಗಳಲ್ಲಿ ರಾಜ್ ಅವರ ಮೊದಲ ಕೆಲಸವು 2014 ರಲ್ಲಿ ಹರಿವು ಚಿತ್ರದ ಮೂಲಕ ಆರಂಭವಾಯಿತು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →