Back

ⓘ ಫಿಲ್ಮ್‌ಫೇರ್ ಪ್ರಶಸ್ತಿಗಳು. ಫಿಲ್ಮ್ ಫೇರ್ ಪ್ರಶಸ್ತಿಗಳು ಹಿಂದಿ ಚಲನಚಿತ್ರ ರಂಗದಲ್ಲಿ ಉತ್ತಮ ಸಾಧನೆಗಳಿಗೆ ನೀಡಲಾಗುವ ಪ್ರಶಸ್ತಿಗಳು. ೧೯೫೪ರಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಈ ಪ್ರಶಸ್ತಿಗಳನ್ ..



                                               

ಹಮ್ ಹೇ ರಾಹಿ ಪ್ಯಾರ್ ಕೇ (ಚಲನಚಿತ್ರ)

ಹಮ್ ಹೇ ರಾಹಿ ಪ್ಯಾರ್ ಕೇ ೧೯೯೩ರ ಒಂದು ಹಿಂದಿ ಪ್ರಣಯಭರಿತ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಮಹೇಶ್ ಭಟ್ ಈ ಚಿತ್ರದ ನಿರ್ದೇಶಕರು, ತಾಹಿರ್ ಹುಸೇನ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರಕಥೆಯನ್ನು ಆಮಿರ್ ಖಾನ್‌ ಮತ್ತು ರಾಬಿನ್ ಭಟ್ ಬರೆದಿದ್ದಾರೆ. ನದೀಮ್-ಶ್ರವಣ್ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಜೂಹಿ ಚಾವ್ಲಾ ಮತ್ತು ಆಮಿರ್ ಖಾನ್ ನಟಿಸಿದ್ದಾರೆ. ಶಾರೊಖ್ ಭರೂಚಾ ಮತ್ತು ಕುನಾಲ್ ಖೇಮು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಬಿಡುಗಡೆಯಾದ ಮೇಲೆ ಈ ಚಿತ್ರವು ಜೂಹಿ ಚಾವ್ಲಾರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಈ ಚಿತ್ರವು ವಿಶೇಷ ತೀರ್ಪುಗಾರರ / ವಿಶೇಷ ಉಲ್ಲೇಖ ರಾಷ್ಟ್ರಪ್ರಶಸ್ತಿ, ಮತ್ತು ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಗೆದ್ದಿತ ...

                                               

ಆಯುಷ್ಮಾನ್ ಖುರ್ರಾನಾ

ಆಯುಷ್ಮಾನ್ ಖುರ್ರಾನಾ ಒಬ್ಬ ಭಾರತೀಯ ನಟ, ಕವಿ, ಗಾಯಕ, ಮತ್ತು ದೂರದರ್ಶನ ನಿರೂಪಕ. ಅವರು ಹಿಂದಿ ಸಿನಿಮಾದಲ್ಲಿ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ ಮತ್ತು ಎರಡು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. 2004ರ ಎಂಟಿವಿ ರೋಡೀಸ್ನ ಎರಡನೆಯ ಅವೃತ್ತಿಯಲ್ಲಿ ಖುರ್ರಾನಾ ವಿಜೇತರಾಗಿದರು. 2012 ರಲ್ಲಿ ತೆರೆಕಂಡ ರೊಮ್ಯಾಂಟಿಕ್ ಕಾಮಿಡಿ ವಿಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶವನ್ನು ಮಾಡಿದರು. ಅವರ ಅತ್ತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಲಭಿಸಿದೆ. ಸಂಕ್ಷಿಪ್ತ ಹಿನ್ನಡೆ ನಂತರ, ಅವರು ವಾಣಿಜ್ಯಿಕವಾಗಿ ಮತ್ತು ವಿಮರ್ಶಾತ್ಮಕವಾಗಿ ಯಶಸ್ವಿಯಾದ ದಮ್ ಲಾಗಾ ಕೆ ಹೈಶಾ ಚಿತ್ರದಲ್ಲಿ ಅಭಿನಯಿಸಿದರು. ಖುರಾನಾ ಅವರು ಹಾಸ್ಯ ಚಿತ್ರಗಳಾದ ಬರೇಲಿ ಕಿ ಬ ...

                                               

ರಮ್ಯಾ ಕೃಷ್ಣನ್

ರಮ್ಯಾ ಕೃಷ್ಣನ್ ಭಾರತೀಯ ನಟಿ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಇವರು ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದಾರೆ. ಪದಯಪ್ಪ ಚಲನಚಿತ್ರದಲ್ಲಿ ನೀಲಾ೦ಬರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು. ೨೦೦೯ರ ಕೊಂಚಮ್ ಇಷ್ಟಮ್ ಕೊಂಚಮ್ ಕಷ್ಟಮ್ ಚಲನಚಿತ್ರದಲ್ಲಿ ಅತ್ಯುತ್ತಮ ಪೋಷಕ ನಟಿಯೆಂದು ಫಿಲ್ಮ್ಫೇರ್ ಪ್ರಶಸ್ತಿಯನ್ನು ನೀಡಲಾಗಿದೆ. ೨೦೧೫ರ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ದೇವಿ ಎಂಬ ಪಾತ್ರವನ್ನು ನಿರ್ವಹಿಸಿ ಸಾರ ...

                                               

ಮಾಲಾ ಸಿನ್ಹಾ

ಮಾಲಾ ಸಿನ್ಹಾ, ನೇಪಾಳಿ ಜನಾಂಗ ಮೂಲದ ಒಬ್ಬ ಭಾರತೀಯ ನಟಿ. 1950ರ ದಶಕದಿಂದ ಹಿಡಿದು, 1970ರ ದಶಕದ ಆರಂಭದಕಾಲದ ವರೆಗೆ ಬಿಡುಗಡೆಯಾದ ಹಲವು ವಿಕ್ರಮ ಸಾಧನೆಯ ಬಾಲಿವುಡ್‌ನ ಹಿಂದಿ ಚಲನಚಿತ್ರಗಳಲ್ಲಿ ಪ್ರಮುಖ ನಟಿಯಾದರು. ಪ್ಯಾಸಾ, ಧೂಲ್‌ ಕಾ ಫೂಲ್‌, ಅನಪಢ್‌, ಹಿಮಾಲಯ್‌ ಕಿ ಗೋದ್‌ ಮೇಂ, ಆಂಖೇಂ ಹಾಗೂ ಮರ್ಯಾದಾ ಸೇರಿದಂತೆ ಹಲವು ಯಶಸ್ವೀ ಹಿಂದಿ ಚಲನಚಿತ್ರಗಳಲ್ಲಿ ಮಾಲಾ ಸಿನ್ಹಾ ಪ್ರಮುಖ ನಟಿಯಾಗಿದ್ದರು.

                                               

ಕಯಾಮತ್ ಸೇ ಕಯಾಮತ್ ತಕ್ (ಚಲನಚಿತ್ರ)

ಕಯಾಮತ್ ಸೇ ಕಯಾಮತ್ ತಕ್ ೧೯೮೮ರ ಒಂದು ಹಿಂದಿ ಸಂಗೀತಾತ್ಮಕ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಮನ್ಸೂರ್ ಖಾನ್ ನಿರ್ದೇಶಿಸಿದ್ದಾರೆ. ಅವರ ತಂದೆ ನಾಸಿರ್ ಹುಸೇನ್ ಇದನ್ನು ಬರೆದು ನಿರ್ಮಾಣ ಮಾಡಿದ್ದಾರೆ. ಮುಖ್ಯಪಾತ್ರಗಳಲ್ಲಿ ಅವರ ಸೋದರಸಂಬಂಧಿ ಆಮಿರ್ ಖಾನ್‌ ಮತ್ತು ಜೂಹಿ ಚಾವ್ಲಾ ನಟಿಸಿದ್ದಾರೆ. ಚಿತ್ರವು ೨೯ ಎಪ್ರಿಲ್ ೧೯೮೮ರಂದು ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆ ಪಡೆಯಿತು. ಇದು ಒಂದು ಪ್ರಮುಖ ವಾಣಿಜ್ಯಿಕ ಯಶಸ್ಸೆನಿಸಿಕೊಂಡು ಬ್ಲಾಕ್‍ಬಸ್ಟರ್ ಆಯಿತು. ಈ ಚಿತ್ರವು ಆಮಿರ್ ಖಾನ್ ಮತ್ತು ಜೂಹಿ ಚಾವ್ಲಾರನ್ನು ಭಾರಿ ಜನಪ್ರಿಯ ತಾರೆಗಳನ್ನಾಗಿ ಮಾಡಿತು. ಕಥಾವಸ್ತುವು ಲೈಲಾ ಮತ್ತು ಮಜನು, ಹೀರ್ ರಾಂಝಾ, ಮತ್ತು ರೋಮಿಯೋ ಜೂಲಿಯೆಟ್ ‍ನಂತಹ ಶ್ರೇಷ್ಠ ದುರಂತಾಂತ್ಯದ ಪ್ರಣಯಪ್ರಧಾನ ಕಥೆಗಳ ಆಧುನಿಕ ದಿನದ ನಿರೂಪಣೆಯಾಗಿತ್ತು. ಬಾಲಿ ...

                                               

ಶಾಹಿದ್ ಕಪೂರ್

ಶಾಹಿದ್ ಕಪೂರ್ ಒಬ್ಬ ಹಿಂದಿ ಚಲನಚಿತ್ರ ನಟ. ಅವರು ೨೫ ಫೆಬ್ರವರಿ ೧೯೮೧ ರಂದು ಜನಿಸಿದರು. ಅತ್ಯಂತ ಆಕರ್ಷಕ ಹಾಗೂ ಖ್ಯಾತ ವ್ಯಕ್ತಿಗಳಲ್ಲಿ ಒಬ್ಬರೆಂದು ಮಾಧ್ಯಮದಲ್ಲಿ ಉಲ್ಲೇಖಿಸಲ್ಪಟ್ಟಿರುವ ಇವರು ಏರಿಳಿತದ ವೃತ್ತಿಜೀವನದ ಹೊರತಾಗಿಯೂ ತನ್ನ ಜನಪ್ರಿಯತೆಯನ್ನು ನಿರ್ವಹಿಸಿದ್ದಾರೆ. ಪ್ರಣಯ ಪಾತ್ರಗಳಲ್ಲಿ ಅಭಿನಯಿಸಲು ಆರಂಭದಲ್ಲಿ ಗುರುತಿಸಲ್ಪಟ್ಟ ಇವರು ನಂತರ ಸಾಹಸಮಯ ಚಿತ್ರಗಳಲ್ಲಿ ಅಭಿನಯಿಸಲು ಪ್ರಾರಂಬಿಸಿದರು. ಅವರು ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಇತರ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ನಟರಾದ ಪಂಕಜ್ ಕಪೂರ್ ಮತ್ತು ನೀಲಿಮಾ ಆಜೀಮ್ ಅವರ ಮಗ, ಶಾಹಿದ್ ಕಪೂರ್ ನವದೆಹಲಿಯಲ್ಲಿ ಜನಿಸಿದರು. ಅವರು ಮೂರು ವರ್ಷದವನಾಗಿದ್ದಾಗ ಅವರ ಹೆತ್ತವರು ಬೇರ್ಪಟ್ಟರು. ಹೀಗೆ ಅವರು ತನ್ನ ತಾಯಿಯ ಮಡಿಲಿಗೆ ಸೇರಿದರು. 10 ವರ ...

                                               

ಬದಲಾಪುರ್ (ಚಲನಚಿತ್ರ)

ಬದಲಾಪುರ್ 2015 ರ ಒಂದು ಹಿಂದಿ ನವ-ನ್ವಾರ್ ಸಾಹಸಪ್ರಧಾನ ರೋಮಾಂಚಕಾರಿ ಚಲನಚಿತ್ರ. ಇದನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದು ದಿನೇಶ್ ವಿಜನ್ ಹಾಗೂ ಸುನಿಲ್ ಲುಲ್ಲಾ ಮ್ಯಾಡಾಕ್ ಫಿಲ್ಮ್ಸ್ ಹಾಗೂ ಈರಾಸ್ ಇಂಟರ್ನ್ಯಾಷನಲ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದು ಇಟಾಲಿಯನ್ ಬರಹಗಾರ ಮಾಸ್ಸಿಮೊ ಕಾರ್ಲೊಟ್ಟೊರ ಕಾದಂಬರಿ ಡೆತ್ಸ್ ಡಾರ್ಕ್ ಅಬಿಸ್ ಮೇಲೆ ಆಧಾರಿತವಾಗಿದೆ. ಈ ಚಿತ್ರದಲ್ಲಿ ವರುಣ್ ಧವನ್ ಮತ್ತು ನವಾಜ಼ುದ್ದೀನ್ ಸಿದ್ದೀಕಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಹೂಮಾ ಕುರೇಷಿ, ಯಾಮಿ ಗೌತಮ್, ವಿನಯ್ ಪಾಠಕ್, ದಿವ್ಯಾ ದತ್ತಾ ಮತ್ತು ರಾಧಿಕಾ ಆಪ್ಟೆ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರವು 20 ಫೆಬ್ರವರಿ 2015 ರಂದು ಬಿಡುಗಡೆಯಾಯಿತು. ಬದಲಾಪುರ್ ವಿಶ್ವಾದ್ಯಂತ ಸುಮಾರು ₹ 813 ದಶಲಕ್ಷದಷ್ಟು ಗಳಿಸಿತು ಎಂದು ವರದಿಯಾಯಿತು. ಈ ಚಿತ್ರವು 61 ...

                                               

ಬದ್ರೀನಾಥ್ ಕಿ ದುಲ್ಹನಿಯಾ (ಚಲನಚಿತ್ರ)

ಬದ್ರೀನಾಥ್ ಕಿ ದುಲ್ಹನಿಯಾ ೨೦೧೭ರ ಒಂದು ಹಿಂದಿ ಪ್ರಣಯ ಹಾಸ್ಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಶಶಾಂಕ್ ಖೆಯ್ತಾನ್ ಬರೆದು ನಿರ್ದೇಶಿಸಿದ್ದಾರೆ. ಕರನ್ ಜೋಹರ್ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಇದರಲ್ಲಿ ವರುಣ್ ಧವನ್ ಮತ್ತು ಆಲಿಯಾ ಭಟ್ ನಟಿಸಿದ್ದಾರೆ. ಕಥೆಯು ಒಬ್ಬ ಸ್ವತಂತ್ರ ಗಗನಸಖಿಯಾಗಲು ಬಯಸುವ ಗ್ರಾಮೀಣ ಭಾರತದ ಹುಡುಗಿಯನ್ನು ಅನುಸರಿಸುತ್ತದೆ. ಇವಳು ತನ್ನ ಅತ್ಯಭಿಮಾನಿ ನಿಶ್ಚಿತ ವರನ ಪಿತೃಪ್ರಧಾನ ನಿರೀಕ್ಷೆಗಳನ್ನು ಅನುಸರಿಸಲು ನಿರಾಕರಿಸುತ್ತಾಳೆ. ಚಿತ್ರದಲ್ಲಿ ರಿತುರಾಜ್ ಸಿಂಗ್, ಯಶ್ ಸಿನ್ಹಾ, ಶ್ವೇತಾ ಬಾಸು ಪ್ರಸಾದ್, ಗೌರವ್ ಪಾಂಡೆ, ಅಪಾರ್‌ಶಕ್ತಿ ಖುರಾನಾ, ಸಾಹಿಲ್ ವೆಯ್ದ್ ಮತ್ತು ಸ್ವಾನಂದ್ ಕಿರ್ಕಿರೆ ಕೂಡ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ದುಲ್ಹನಿಯಾ ಚಿತ್ರಸಂಗ್ರಹ ದಲ್ಲಿನ ಎರಡನೇ ಕಂತಾಗಿದೆ ಹಂಪ್ಟಿ ...

                                               

ಟಾಯ್ಲೆಟ್: ಏಕ್ ಪ್ರೇಮ್ ಕಥಾ (ಚಲನಚಿತ್ರ)

ಟಾಯ್ಲೆಟ್: ಏಕ್ ಪ್ರೇಮ್ ಕಥಾ ೨೦೧೭ರ ಒಂದು ಹಿಂದಿ ಹಾಸ್ಯಭರಿತ ನಾಟಕೀಯ ಚಲನಚಿತ್ರ. ಈ ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ನೀರಜ್ ಪಾಂಡೆ ಸಹನಿರ್ಮಾಪಕರಾಗಿರುವ ಈ ಚಿತ್ರದಲ್ಲಿ, ಮುಖ್ಯ ಪಾತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೇಡ್ನೇಕರ್ ನಟಿಸಿದ್ದಾರೆ. ಅನುಪಮ್ ಖೇರ್, ಸುಧೀರ್ ಪಾಂಡೆ ಮತ್ತು ದಿವ್ಯೇಂದು ಶರ್ಮಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ೧೧ ಆಗಸ್ಟ್ ೨೦೧೭ರಂದು ಬಿಡುಗಡೆಗೊಂಡಿತು. ಈ ಚಿತ್ರವು ವಿಡಂಬನಾತ್ಮಕ ಪ್ರಹಸನವಾಗಿದ್ದು ಭಾರತದಲ್ಲಿನ ನೈರ್ಮಲ್ಯದ ಪರಿಸ್ಥಿತಿಗಳನ್ನು ಸುಧಾರಿಸುವುದನ್ನು ಬೆಂಬಲಿಸುತ್ತದೆ, ಮತ್ತು ಬಯಲು ಬಹಿರ್ದೆಸೆ ಮೇಲೆ ಒತ್ತು ನೀಡುತ್ತದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ಈ ಚಿತ್ರವು ವಾಣಿಜ್ಯಿಕ ಯಶಸ್ಸೆನಿಸಿಕೊಂಡು ಸಾರ್ವಕಾಲ ...

                                               

ಖೂಬ್‍ಸೂರತ್ (ಚಲನಚಿತ್ರ)

ಖುಬ್‍ಸೂರತ್ 1980 ರ ಒಂದು ಹಿಂದಿ ಭಾಷೆಯ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಹೃಷಿಕೇಶ್ ಮುಖರ್ಜಿ ಇದನ್ನು ನಿರ್ದೇಶಿಸಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗುಲ್ಜಾರ್ ಬರೆದ ಸಂಭಾಷಣೆಗಳಿವೆ. ಈ ಚಿತ್ರದಲ್ಲಿ ರೇಖಾ, ರಾಕೇಶ್ ರೋಶನ್, ಅಶೋಕ್ ಕುಮಾರ್, ದೀನಾ ಪಾಠಕ್ ಮತ್ತು ಶಶಿಕಲಾ ನಟಿಸಿದ್ದಾರೆ. ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು ಮತ್ತು ಬಾಕ್ಸ್ ಆಫ಼ಿಸ್‍ನಲ್ಲಿ ಯಶಸ್ವಿಯಾಯಿತು. ಈ ಚಿತ್ರವು 1981 ರ ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮುಖ್ಯ ನಟಿಯಾದ ರೇಖಾ, ಮಂಜು ದಯಾಲ್ ಪಾತ್ರಕ್ಕಾಗಿ ತಮ್ಮ ಮೊದಲ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು. ಈ ಚಿತ್ರವನ್ನು ತಮಿಳಿನಲ್ಲಿ ಲಕ್ಷ್ಮಿ ವಂದಚು ಎಂದು ಮತ್ತು ಮಲಯಾಳಂನಲ್ಲಿ ವನ್ನು ಕಂಡು ಕೀಳಡಕ್ಕಿ ಎಂದು ರಿಮೇಕ್ ಮ ...

                                               

ಶಕ್ತಿ (೧೯೮೨ರ ಚಲನಚಿತ್ರ)

ಶಕ್ತಿ 1982 ರ ಒಂದು ಹಿಂದಿ ಅಪರಾಧಕೇಂದ್ರಿತ ನಾಟಕೀಯ ಚಲನಚಿತ್ರ. ಇದನ್ನು ರಮೇಶ್ ಸಿಪ್ಪಿ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಸಲೀಮ್-ಜಾವೇದ್ ಜೋಡಿ ಬರೆದಿದ್ದಾರೆ ಮತ್ತು ಮುಶೀರ್-ರಿಯಾಜ಼್ ನಿರ್ಮಿಸಿದ್ದಾರೆ. ಇದರಲ್ಲಿ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಖೀ, ಸ್ಮಿತಾ ಪಾಟೀಲ್, ಮತ್ತು ಅಮ್ರೀಶ್ ಪುರಿ ನಟಿಸಿದ್ದಾರೆ. ಮುಖ್ಯ ಕಥಾವಸ್ತುವು 1974 ರ ತಮಿಳು ಚಲನಚಿತ್ರ ತಂಗ ಪದಕ್ಕಮ್ ‍ನ್ನು ಆಧರಿಸಿದೆ. ಅನುಭವಿ ನಟರಾದ ಕುಮಾರ್ ಮತ್ತು ಬಚ್ಚನ್ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡ ಮೊದಲ ಮತ್ತು ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಶಕ್ತಿ ಪಾತ್ರವಾಗಿದೆ. ಭಾರತೀಯ ಸಿನೆಮಾ ಇತಿಹಾಸದಲ್ಲಿನ ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಇದು ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಅತ್ಯುತ್ತಮ ಚಲನಚಿತ್ರ, ಅತ ...

                                               

ಮೆಯ್ನೆ ಪ್ಯಾರ್ ಕಿಯಾ (ಚಲನಚಿತ್ರ)

ಮೆಯ್ನೆ ಪ್ಯಾರಿ ಕಿಯಾ ೧೯೮೯ರ ಒಂದು ಹಿಂದಿ ಸಂಗೀತಮಯ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಈ ಚಿತ್ರವನ್ನು ಸೂರಜ್ ಬರ್ಜಾತ್ಯಾ ನಿರ್ದೇಶಿಸಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರವಾಗಿತ್ತು. ಜೊತೆಗೆ ಇದರ ಸಹ ಬರಹಗಾರರೂ ಆಗಿದ್ದರು. ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ತಮ್ಮ ಮೊದಲ ನಾಯಕ ಪಾತ್ರದಲ್ಲಿ ಮತ್ತು ಪ್ರಥಮ ಪ್ರವೇಶದಲ್ಲಿ ಭಾಗ್ಯಶ್ರೀ ನಟಿಸಿದ್ದಾರೆ. ಜೊತೆಗೆ ಪ್ರಮುಖ ಪಾತ್ರಗಳಲ್ಲಿ ಅಲೋಕ್ ನಾಥ್, ಮೋಹನೀಶ್ ಬೆಹೆಲ್, ರೀಮಾ ಲಾಗೂ, ರಾಜೀವ್ ವರ್ಮಾ, ಅಜೀತ್ ವಾಚ್ಛಾನಿ ಮತ್ತು ಲಕ್ಷ್ಮೀಕಾಂತ್ ಬೇರ್ಡೆ ಕೂಡ ನಟಿಸಿದ್ದಾರೆ. ಕಥೆಯು ಪ್ರೇಮ್ ಮತ್ತು ಸುಮನ್‍ರಿಗೆ ಸಂಬಂಧಿಸಿದೆ. ಸುಮನ್ ಒಬ್ಬ ಬಡ ಯಂತ್ರಕರ್ಮಿ ಕರನ್‍ನ ಮಗಳಾಗಿರುತ್ತಾಳೆ. ಅವನು ವಿದೇಶಕ್ಕೆ ಹೋಗುವ ಮುನ್ನ ಅವಳನ್ನು ತನ್ನ ಶ್ರೀಮಂತ ಗೆಳೆಯ ಕಿಶನ್‍ನ ಬಳಿ ಬಿಡುತ್ತಾನೆ. ...

ಫಿಲ್ಮ್‌ಫೇರ್ ಪ್ರಶಸ್ತಿಗಳು
                                     

ⓘ ಫಿಲ್ಮ್‌ಫೇರ್ ಪ್ರಶಸ್ತಿಗಳು

ಫಿಲ್ಮ್ ಫೇರ್ ಪ್ರಶಸ್ತಿಗಳು ಹಿಂದಿ ಚಲನಚಿತ್ರ ರಂಗದಲ್ಲಿ ಉತ್ತಮ ಸಾಧನೆಗಳಿಗೆ ನೀಡಲಾಗುವ ಪ್ರಶಸ್ತಿಗಳು. ೧೯೫೪ರಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಸಕ್ತವಾಗಿ ಒಟ್ಟು ೩೧ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.

                                     

1. ಪ್ರಶಸ್ತಿಗಳ ಇತಿಹಾಸದಲ್ಲಿ ಕೆಲವು ಪ್ರಮುಖ ವಿಜೇತರು

  • ೧೯೫೬ ರಲ್ಲಿ -- ನೌಕರಿ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ "ಎನ್.ಸಿ.ಸಿಪ್ಪಿ ಸಹ-ನಿರ್ಮಾಪಕ ಇವರೊಂದಿಗೆ)
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →