Back

ⓘ ಅಕಾಡೆಮಿ ಪ್ರಶಸ್ತಿ. ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾದ ಆಸ್ಕರ್ ಪುರಸ್ಕಾರ ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ ೧೯೨೭ ರಲ್ಲಿ ಸ್ಥಾಪನೆಯಾದ `ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಆÀ್ಯಡ್ ಸೈನ ..                                               

ಅಲ್ಫೊನ್ಸೊ ಕ್ವರಾನ್

ಅಲ್ಫೊನ್ಸೊ ಕ್ವರಾನ್ ಒರೊಝೊ 28 ನವೆಂಬರ್ 1961ರಲ್ಲಿ ಜನಿಸಿದರು. ಇವರು ಒಬ್ಬ ಮೆಕ್ಸಿಕನ್ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಛಾಯಾಗ್ರಾಹಕ, ಮತ್ತು ಸಂಪಾದಕ. ಹ್ಯಾರಿ ಪಾಟರ್ ಅಂಡ್ ದಿ ಪ್ರಿಸನರ್ ಆಫ್ ಅಜ್ಕಾಬಾನ್, ಮತ್ತು ವೈಜ್ಞಾನಿಕ ಕಾದಂಬರಿ ಥ್ರಿಲ್ಲರ್ಸ್ ಚಿಲ್ಡ್ರನ್ ಆಫ್ ಮೆನ್ ಮತ್ತು ಗ್ರಾವಿಟಿ ಎಂಬ ನಾಟಕಗಳ ಚಲನಚಿತ್ರವಾದ ಅವರ ನಾಟಕಗಳಾದ ಯು ತು ಮಮಾ ಟ್ಯಾಂಬಿನ್ ಮತ್ತು ರೋಮಾ ಇದಕ್ಕಾಗಿ ಕ್ವರಾನ್ ಅವರು ಅತ್ಯುತ್ತಮ ನಿರ್ದೇಶಕರಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಮೊದಲ ಲ್ಯಾಟಿನ್ ಅಮೇರಿಕನ್ ನಿರ್ದೇಶಕರಾಗಿದ್ದರು. ಕ್ವರಾನ್ ರ ಹೆಚ್ಚಿನ ಕೆಲಸವು ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಅವರು ಯು ತು ಮಮಾ ಟ್ಯಾಂಬಿನ್ಗಾಗಿ ಅತ್ಯುತ್ತಮ ಮೂಲ ಚಿತ್ರಕಥೆ ಸೇರಿದಂತೆ ಅತ್ಯುತ್ತಮ ಹತ್ತು ಅಕಾಡೆಮಿ ಪ್ರಶಸ್ತಿಗಳಿಗೆ ನಾ ...

                                               

ಕೈಫಿ ಅಜ್ಮಿ

ಕೈಫಿ ಅಜ್ಮಿ, ಎಂಬ ಕಾವ್ಯನಾಮದಿಂದ ಖ್ಯಾತರಾದ ಅತ್ತಾರ್ ಹುಸೇನ್ ರಿಜ಼್ವಿ, ಭಾರತದ ಉರ್ದು ಕವಿಗಳಲ್ಲಿ ಒಬ್ಬರು. ಭಾರತದ ಚಿತ್ರರಂಗದಲ್ಲಿ ಉರ್ದು ಸಾಹಿತ್ಯವನ್ನು ಮೊಟ್ಟ ಮೊದಲ ಬಾರಿಗೆ ಪರಿ‍ಚಯಿಸಿದ ಹೆಗ್ಗಳಿಕೆ ಕೈಫ಼ಿಯವರಿಗೆ ಸಲ್ಲುತದೆ. ಪೀರ್ಜ಼ಾದ ಕಾಸಿಮ್, ಜಾನ್ ಎಲಿಯಾ ಹಾಗು ಇತರರೊಂದಿಗೆ ಸೇರಿ ೨೦ನೇ ಶತಮಾನದ ಅತ್ಯಂತ ಸ್ಮರಣೀಯ ಉರ್ದು ಕವಿಗೋಷ್ಠಿಗಳನ್ನು ನೆಡೆಸಿದ್ದಾರೆ. ಕಫ಼ಿಯವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ. ಇದಲ್ಲದೇ, ತಮ್ಮ ಆವಾರ ಸಜ್ದೆ ಸಂಕಲನಕ್ಕೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಉತ್ತರಪ್ರದೇಶ ಉರ್ದು ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಉರ್ದು ಅಕಾಡೆಮಿಯ ವಿಶೇಷ ಪುರಸ್ಕಾರ, ಸೋವಿಯತ್ ಲ್ಯಾಂಡ್ ನೆಹರು ಪುರಸ್ಕಾರ, ಆಫ಼್ರೋ-ಏಷಿಯನ್ ಬರಹಗಾರರ ಸಂಘದ ವತಿಯಿಂದ ಲ ...

                                               

ಟಿ. ಯಲ್ಲಪ್ಪ

ಪ್ರೊ.ಟಿ.ಯಲ್ಲಪ್ಪ ಇವರು ೨.೧೦.೧೯೭೦ ರಂದು ಜನಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ನಾರಾಯಣ ಪುರದಲ್ಲಿ ಶ್ರೀಮತಿ ಮುನಿಯಮ್ಮ ಹಾಗು ಶ್ರೀ ತಾಯಪ್ಪ ಎಂಬ ಕೃಷಿಕಾರ್ಮಿಕ ದಂಪತಿಗಳ ಮಗನಾಗಿ ದಲಿತ ಕುಟುಂಬದಲ್ಲಿ ಜನಿಸಿದರು. ಶಾಲಾ ದಿನಗಳಿಂದಲೇ ಕವಿತಾ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಯಲ್ಲಪ್ಪ ಅನೇಕ ಕಾವ್ಯಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಪ್ರತಿಭಾವಂತರು, ಇವರು ಪ್ರಸ್ತುತ ಬೆಂಗಳೂರಿನ ಕೆ.ಆರ್.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

                                               

ರಾಕ್ ಸ್ಟಾರ್ ಗೇಮ್ಸ್

ರಾಕ್ಸ್ಟಾರ್ ಗೇಮ್ಸ್ ನ್ಯೂಯಾರ್ಕ್ ಸಿಟಿ ಮೂಲದ ಬಹುರಾಷ್ಟ್ರೀಯ ವೀಡಿಯೊ ಗೇಮ್ ಡೆವಲಪರ್ ಮತ್ತು ಪ್ರಕಾಶಕರಾದ, ಟೇಕ್ ಟು ಸಂವಹನ ಒಡೆತನದ ಕ೦ಪನಿ, ಮತ್ತು ಬ್ರಿಟಿಷ್ ನ ವಿಡಿಯೋ ಗೇಮ್ ಪ್ರಕಾಶಕರ ಬಿಎಂಜಿ ಇಂಟರ್ಯಾಕ್ಟಿವ್ ನ ಖರೀದಿಸಿದ ಕ೦ಪನಿ. ಈ ಪ್ರಕಾಶಕರು ತಮ್ಮ ಗ್ರ್ಯಾಂಡ್ ಥೆಫ್ಟ್ ಆಟೋ, ಮ್ಯಾಕ್ಸ್ ಪೇನ್, ಲಾ ನೊಯಿರ್ವು, ವಾರಿಯರ್ಸ್, ಬುಲ್ಲಿ, ಮ್ಯಾನ್ ಹ೦ಟ್, ಮಿಡ್ನೈಟ್ ಕ್ಲಬ್ ಮತ್ತು ಕೆಂಪು ಡೆಡ್ ಆಟಗಳು ಮತ್ತು ತಮ್ಮ ಪಂದ್ಯಗಳಲ್ಲಿ ಅಲ್ಲದೆ ತೆರೆದ ಪ್ರಪಂಚದ ಬಳಕೆಗೆ, ಮತ್ತು ಉಚಿತ ರೋಮಿಂಗ್ ಸೆಟ್ಟಿಂಗ್ಸ್ಳಿಗೆ ಹೆಸರುವಾಸಿಯಾಗಿದೆ. ಈ ಕ೦ಪನಿ ಇತರರಿ೦ದ ಆಂತರಿಕವಾಗಿ ರಚಿಸಲಾದ ಸ್ವಾಧೀನಪಡಿಸಿಕೊಂಡ ಮತ್ತು ಮರುನಾಮಕರಣಗೊ೦ದ ಸ್ಟುಡಿಯೋಗಳನ್ನು ಒಳಗೊಂಡಿದೆ. ಟೇಕ್ ಟೂ ಇಂಟರಾಕ್ಟಿವ್ನ ಅನೇಕ ಸ್ಟುಡಿಯೋಗಳು ರಾಕ್ಸ್ಟಾರ್ ಬ್ರ್ಯಾಂಡ್ನ ಅಡ ...

                                               

ವಿಜಯದನ್ ದೆತ

ವಿಜಯದನ್ ದೆತ ವಿಜಯದನ್ ದೆತ ೧ ಸೆಪ್ಟೆಂಬರ್ ೧೯೨೬ - ೧೦ ನವೆಂಬರ್ ೨೦೧೩, "ಬಿಜ್ಜಿ" ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದ ಇವರು ರಾಜಸ್ಥಾನದವರು ಹಾಗು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗು ಇನ್ನು ಹಲವಾರು ಪುರಸ್ಕಾರಗಳಿಗೆ ಬಾಜನರಾಗಿದ್ದಾರೆ. ಇವರ ೮೦೦ಕ್ಕೂ ಹೆಚ್ಚು ಸಣ್ಣ ಕಥೆಗಳು ಆಂಗ್ಲ ಮತ್ತು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಕೊಮಲ್ ಕೊಥಾರಿಯವರೊಂದಿಗೆ "ರುಪಾಯನ್ ಸಂಸ್ಥನ್" ಎಂಬ ಜನಪದ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದರು. ಇದು ರಾಜಸ್ಥಾನಿ ಜನಪದ ಕಥೆಗಳು, ಕಲೆ ಹಾಗು ಸಾಹಿತ್ಯವನ್ನು ಉಳಿಸಿ ಬೆಳೆಸುವ ಸಂಸ್ಥೆಯಾಗಿದೆ. ಇವರ ಸಾಹಿತ್ಯ ಕೊಡುಗೆಗಳಲ್ಲಿ ಒಂದಾದ "ಬತಾನ್ ರಿ ಫುಲ್ವರಿ" ಕಥೆಗಳ ತೋಟ ೧೪ ಸಂಕಲನಗಳು ರಾಜಸ್ಥಾನಿ ಆಡು ಭಾಷೆಯನ್ನು ಬಿಂಬಿಸಿದೆ. ಇವರ ಹಲವು ಕಥೆಗಳು, ಕಾದಂಬರಿಗಳು ಮ ...

                                               

ಯಮುನಾ ಮೂರ್ತಿ

ಕನ್ನಡದ ಮೊಟ್ಟ ಮೊದಲ ಹವ್ಯಾಸಿ ನಟಿ ಎಂಬ ಹೆಮ್ಮೆಗೆ ಪಾತ್ರರಾದವರು ಶ್ರೀಮತಿ ಯಮುನಾ ಮೂರ್ತಿಯವರು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧ ಹೆಸರು. ಬೆಂಗಳೂರು ಆಕಾಶವಾಣಿಯಲ್ಲಿ ಹಿರಿಯ ಕಲಾವಿದೆಯಾಗಿ ರುವ ಜೊತೆಗೆ, ನಾಟ್ಯ ರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ, ಹೀಗೆ ಯುಮುನಾ ಮೂರ್ತಿ ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿಯದು.

                                               

ಶ್ರೀಕುಮಾರ್ ಬ್ಯಾನರ್ಜಿ

ಡಾ. ಶ್ರೀಕುಮಾರ್ ಬ್ಯಾನರ್ಜಿ ಭಾರತೀಯ ಮೆಟಲರ್ಜಿಕಲ್ ಎಂಜಿನಿಯರ್. ಇವರು ಭೌತಿಕ ಮೆಟಲರ್ಜಿಸ್ಟ್ ಆಗಿದ್ದು, ಇವರು ಜಿರ್ಕೋನಿಯಮ್ ಮತ್ತು ಟೈಟಾನಿಯಂ ಆಧಾರಿತ ಮಿಶ್ರಲೋಹಗಳಲ್ಲಿನ ಹಂತದ ರೂಪಾಂತರಗಳ ಅಧ್ಯಯನಕ್ಕೆ ಕೊಡುಗೆ ನೀಡಿದ್ದಾರೆ. ಇವರು ಏಪ್ರಿಲ್ ೩೦,೨೦೧೨ ರಂದು ಭಾರತದ ಪರಮಾಣು ಶಕ್ತಿ ಆಯೋಗದ ಎಇಸಿಐ ಮತ್ತು ಪರಮಾಣು ಇಂಧನ ಇಲಾಖೆಯ ಡಿಎಇ ಕಾರ್ಯದರ್ಶಿಯಾಗಿ ನಿವೃತ್ತರಾದರು. ಡಿಎಇ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಇವರು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಬಾರ್ಕ್ ನಿರ್ದೇಶಕರಾಗಿದ್ದರು. ಏಪ್ರಿಲ್ ೩೦,೨೦೦೪ ರಿಂದ ಮೇ ೧೯,೨೦೧೦ ರವರೆಗೆ. ಇವರು ಪ್ರಸ್ತುತ ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಡಿಎಇ ಹೋಮಿ ಭಾಭಾ ಚೇರ್ ಪ್ರೊಫೆಸರ್ ಆಗಿದ್ದಾರೆ.

                                               

ದರಬಾರ ವಿದ್ಯಾಸಂಸ್ಥೆ, ವಿಜಯಪುರ

ಇಬ್ಬರು ಶಿಕ್ಷಕರಿಗೆ ರಾಷ್ಟ್ರಪತಿ ಗೌರವ. ಮೂವರಿಗೆ ಕರ್ನಾಟಕ ರಾಜ್ಯೋತ್ಸವ, ಮತ್ತೊಬ್ಬರಿಗೆ ಸಂಗೀತ ಅಕಾಡೆಮಿ ಪ್ರಶಸ್ತಿ. ಇನ್ನು ವಿದ್ಯಾರ್ಥಿಗಳಲ್ಲಿ ಒಬ್ಬರು ಕೇಂದ್ರ ಸಚಿವರಾದರೆ, ಇನ್ನೊಬ್ಬರು ರಾಜ್ಯದಲ್ಲಿ ಹಾಲಿ ಸಚಿವ, ಮತ್ತೊಬ್ಬರು ಶಾಸಕರು. ಇವರೊಟ್ಟಿಗೆ ವಿಜ್ಞಾನಿಗಳು, ಐಎಎಸ್‌, ಐಪಿಎಸ್‌ ಅಧಿಧಿಕಾರಿಗಳು, ವೈದ್ಯರು, ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹಾಗೂ ಸಾಹಿತಿಗಳನ್ನು ನಾಡಿ ಸೇವೆಗೆ ಅರ್ಪಿಸಿದ ಹಿರಿಮೆ ಈ ಜ್ಞಾನ ದೇಗುಲದ್ದು. ರಾಜಕೀಯ ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಹಾಲಿ ವಿಧಾನಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಕೇಂದ್ರದ ಮಾಜಿ ಸಚಿವರು. ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಸಕ ...

                                               

ರಾಬರ್ಟ್ ಡೌನಿ ಜೂನಿಯರ್

ರಾಬರ್ಟ್ ಜಾನ್ ಡೌನಿ ಜೂ ಒಬ್ಬ ಅಮೇರಿಕನ್ ನಟ. ಅವರ ವೃತ್ತಿಜೀವನದ ಮಾದಕವಸ್ತು ಮತ್ತು ಕಾನೂನು ತೊಂದರೆಗಳು, ಮತ್ತು ಮಧ್ಯಮ ವಯಸ್ಸಿನ ವ್ಯಾಪಾರಿ ಯಶಸ್ಸಿನ ಒಂದು ಪುನರುಜ್ಜೀವನದ ಒಂದು ಕಾಲಾವಧಿಯು ತನ್ನ ಯೌವನದಲ್ಲಿ ವಿಮರ್ಶಾತ್ಮಕ ಮತ್ತು ಜನಪ್ರಿಯತೆಯನ್ನು ಗಳಿಸಿದ ಸೇರಿಸಿಕೊಂಡಿದೆ. 2012 ರಿಂದ 2015 ಮೂರು ಸತತ ವರ್ಷಗಳಿಂದ, ಡೌನಿ ಜೂನ್ 2014 ಮತ್ತು ಜೂನ್ 2015 ರ ನಡುವೆ ಆದಾಯ ಅಂದಾಜು $ 80 ಮಿಲಿಯನ್ ಹಣ ಹಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. ತನ್ನ ತಂದೆಯ ಚಿತ್ರ ಪೌಂಡ್ ಕಾಣಿಸಿಕೊಂಡರು, ಐದರ ತನ್ನ ಪರದೆಯ ಚೊಚ್ಚಲ ಮೇಕಿಂಗ್, ಡೌನಿ ಜೂ ಇಂತಹ ಹದಿಹರೆಯದ ವೈಜ್ಞಾನಿಕ ಹಾಸ್ಯ ನಿಗೂಢ ವಿಜ್ಞಾನ ಮತ್ತು ನಾಟಕ ಲೆಸ್ ದ್ಯಾನ್ ಎಂದು ಬ್ರಾಟ್ ಪ್ಯಾಕ್ ಸಂಬಂಧಿಸಿದ ಪಾತ್ರಗಳಲ್ ...

                                               

ಅಲೆನ್ ಜೆ. ಬಾರ್ಡ್

ಅಲೆನ್ ಜೋಸೆಫ್ ಬಾರ್ಡ್ ಅಮೆರಿಕದ ದ ರಸಾಯನಶಾಸ್ತ್ರಜ್ಞ. ಅವರು ಆಸ್ಟಿನ್ ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಹ್ಯಾಕರ್ಮ್ಯಾನ್-ವೆಲ್ಚ್ ರೀಜೆಂಟ್ಸ್ ಚೇರ್ ಪ್ರೊಫೆಸರ್ ಮತ್ತು ಎಲೆಕ್ಟ್ರೋಕೆಮಿಸ್ಟ್ರಿ ಕೇಂದ್ರದ ನಿರ್ದೇಶಕರಾಗಿದ್ದಾರೆ. ಸ್ಕ್ಯಾನಿಂಗ್ ಎಲೆಕ್ಟ್ರೋಕೆಮಿಕಲ್ ಸೂಕ್ಷ್ಮದರ್ಶಕ, ಅರೆವಾಹಕ ವಿದ್ಯುದ್ವಾರಗಳ ದ್ಯುತಿವಿದ್ಯುಜ್ಜನಕಶಾಸ್ತ್ರಕ್ಕೆ ಅವರು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಮತ್ತು ಸಹ-ರಚನೆಯ ಮೂಲ ಪಠ್ಯಪುಸ್ತಕವನ್ನು ಅಭಿವೃದ್ಧಿಪಡಿಸುವ ತನ್ನ ನವೀನ ಕೆಲಸಕ್ಕಾಗಿ "ಆಧುನಿಕ ವಿದ್ಯುದ್ರಾಸಾಯನಿಕ ವಿಜ್ಞಾನ ದ ತಂದೆ" ಎಂದು ಬಾರ್ಡ್ ಪರಿಗಣಿಸಲಾಗಿದೆ.

                                               

ವಿ.ಎ.ಪೈ.ಪನಂದಿಕರ್

ಸನ್ ೨೦೧೩ ರ ಮಾರ್ಚ್ ೨೭ ರಂದು, ಸಂಜೆ, ೫-೩೦ ಕ್ಕೆ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಣಿಪಾಲ್ ನ ಫಾರ್ಚ್ಯೂನ್ ಇನ್ ವ್ಯಾಲಿವ್ಯೂ ಹೋಟೆಲ್ ನ ಚೈತ್ಯ ಸಭಾಂಗಣದಲ್ಲಿ, ಕೊಂಕಣಿ ಸಮುದಾಯದ ವಿಶಿಷ್ಟ ಸಾಧಕರಿಗೆ ಸಲ್ಲುವ,ಡಾ. ಟಿ.ಎಂ.ಎ.ಪೈ ಪ್ರತಿಷ್ಠಾನದ ವಿಶಿಷ್ಠ ಕೊಂಕಣಿ ಸಾಧಕ ಪ್ರಶಸ್ತಿ ಪ್ರಶಸ್ತಿಯನ್ನು ವಿತರಿಸಲಾಯಿತು. ಆಡಳಿತ ತಜ್ಞ,ಶಿಕ್ಷಣ ಮತ್ತು ಆರ್ಥಿಕ ವಲಯದ ತಜ್ಞ,ಗೋವಾದ ಡಾ.ವಿಶ್ವನಾಥ ಎ.ಪೈ.ಪನಂದಿಕರ್, ಹಾಗೂ ಮುಂಬಯಿನ ಸಮಾಜಸೇವಾ ಕಾರ್ಯಕರ್ತೆ,ಗೀತಾ ಆರ್.ಪೈ, ಈ ಪ್ರತಿಷ್ಟಿತ ಗೌರವಕ್ಕೆ ಪಾತ್ರರಾಗಿದ್ದಾರೆ.

                                               

ತೋಮಸ್ ಲಿನ್ದಾಲ್

ತೋಮಸ್ ರಾಬರ್ಟ್ ಲಿನ್ದಾಲ್, ಎಫ್.ಆರ್.ಎಸ್, ಎಫ್.ಮೆಡ್.ಸೈ ಒಬ್ಬ ಸ್ವೀಡನ್ ಮೂಲದ ಬ್ರಿಟಿಷ್ ವಿಜ್ಞಾನಿ. ಪ್ರಸ್ತುತ ತಮ್ಮ ಕ್ಯಾನ್ಸರ್ ಸಂಶೋಧನೆಯನ್ನು ಮುಂದುವರಿಸುತ್ತಿದಾರೆ. ೨೦೧೫ರಲ್ಲಿ, ಅಮೆರಿಕದ ರಸಾಯನಶಾಸ್ತ್ರಜ್ಞ ಪಾಲ್ ಎಲ್ ಮೊಡ್ರಿಚ್ ಮತ್ತು ಟರ್ಕಿಯ ರಸಾಯನಶಾಸ್ತ್ರಜ್ಞ ಅಜೀಜ್ ಸನಕಾರೊಡನೆ ಡಿಎನ್ಎ ದುರಸ್ತಿಯ ಯಾಂತ್ರಿಕ ಅಧ್ಯಯನಕ್ಕೆ ನೋಬೆಲ್ ಪ್ರಶಸ್ತಿಯನ್ನು ಪಡೆದರು.

                                               

ಸಂಜೀವ್ ಕಪೂರ್

ಸಂಜೀವ್ ಕಪೂರ್ ಒಬ್ಬ ಭಾರತೀಯ ಬಾಣಸಿಗ ಹಾಗೂ ಉದ್ಯಮಿ. ಕಪೂರ್ ರವರು ಖಾನಾ ಖಜಾನಾ ಶೋ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೋ ೧೨೦ ದೇಶಗಳಲ್ಲಿ ಪ್ರಸಾರವಾಗಿತ್ತು. ೨೦೧೦ರಲ್ಲಿ ೫೦೦ ದಶಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಹೊಂದಿತ್ತು.ಕಪೂರ್ ೨೦೧೧ರಲ್ಲಿ ತಮ್ಮದೇ ಆದ ಫೂಡ್ ಫೂಡ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ.ಡಿಸ್ಕವೆರಿ ಕಮ್ಯುನಿಕೇಷನ್ ತನ್ನ ಭಾರತೀಯ ಸಂಘಟನೆಯ ಮೂಲಕ, ಕಪೂರ್ ಚಾನೆಲ್ ನಲ್ಲಿ ಬಹುಪಾಲು ಪಾಲನ್ನು ಪಡೆದುಕೊಂಡಿದೆ.

                                               

ದಿಶಾ ಪಟಾನಿ

ದಿಶಾ ಪಟಾನಿ ಬಬ್ಬ ಭಾರತೀಯ ನಟಿ. ಇವರು ಮುಖ್ಯವಾಗಿ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತೆಲುಗು ಚಿತ್ರ ಲೋಫರ್ ಮೂಲಕ ವರುಣ್ ತೇಜ್ ರವರ ಜೊತೆ ನಟಿಸಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ, ಇವರು ಚೀನಾದ ಆಕ್ಷನ್ ಹಾಸ್ಯ ಕುಂಗ್ ಫೂ ಯೋಗ ನಲ್ಲಿ ನಟಿಸಿದ್ದಾರೆ, ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚೀನಾದ ಚಲನಚಿತ್ರಗಳಲ್ಲಿ ಒಂದಾಗಿದೆ. ವಾಣಿಜ್ಯಿಕವಾಗಿ ಯಶಸ್ವಿಯಾದ ಹಿಂದಿ ಆಕ್ಷನ್ ಚಿತ್ರಗಳಾದ ಬಾಘಿ 2 ಮತ್ತು ಭಾರತ್ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.

                                               

ಸಮರೇಶ್ ಭಟ್ಟಾಚಾರ್ಯ

ಸಮರೇಶ್ ಭಟ್ಟಾಚಾರ್ಯ ರವರು ಭಾರತೀಯ ಅಜೈವಿಕ ಹಾಗೂ ಆರ್ಗನೊಮೆಟಾಲಿಕ್ ರಸಾಯನಶಾಸ್ತ್ರಜ್ಞರು ಮತ್ತು ಜಾದವ್ಪುರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಅವರು ವಿಶ್ವವಿದ್ಯಾನಿಲಯದಲ್ಲಿ ವಿಜ್ಞಾನ ವಿಭಾಗದ ಡೀನ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಸಾವಯವ ಅಣುಗಳ ಸಕ್ರಿಯಗೊಳಿಸುವಿಕೆಯಲ್ಲಿ ಅವುಗಳ ಬಳಕೆಗೆ ಸಂಬಂಧಿಸಿದಂತೆ ಪ್ಲಾಟಿನಮ್ಪ್ಲಾಟಿನಮ್ ಗ್ರೂಪ್ ಲೋಹಗಳ ಸಮನ್ವಯ ಸಂಯುಕ್ತಗಳ ಕುರಿತಾದ ಅಧ್ಯಯನಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಪಶ‍್ಚಿಮ ಬಂಗಾಳ ಅಕಾಡೆಮಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿಯ ಚುನಾಯಿತ ಸಹವರ್ತಿ. ವೈಜ್ಞಾನಿಕ ಸಂಶೋಧನೆಗಾಗಿ ಭಾರತ ಸರ್ಕಾರದ ಉನ್ನತ ಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ ರಾಸಾಯನಿಕ ವಿಜ್ಞಾನಕ್ಕೆ ...

                                               

ಸೈಕೋ(ಚಲನಚಿತ್ರ)

ಸೈಕೋ ಎಂಬುದು 1960 ರ ಅಮೇರಿಕನ್ ಮಾನಸಿಕ ಭಯಾನಕ ಚಲನಚಿತ್ರವಾಗಿದ್ದು ಆಲ್ಫ್ರೆಡ್ ಹಿಚ್ಕಾಕ್ ನಿರ್ದೇಶಿಸಿದ ಮತ್ತು ನಿರ್ಮಾಣವಾಗಿದೆ ಮತ್ತು ಜೋಸೆಫ್ ಸ್ಟೆಫಾನೊ ಬರೆದಿದ್ದಾರೆ. ಆಂಥೋನಿ ಪರ್ಕಿನ್ಸ್, ಜಾನೆಟ್ ಲೇಘ್, ಜಾನ್ ಗೇವಿನ್, ವೆರಾ ಮೈಲ್ಸ್, ಮತ್ತು ಮಾರ್ಟಿನ್ ಬಾಲ್ಸಾಮ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ ಮತ್ತು 1959 ರ ರಾಬರ್ಟ್ ಬ್ಲಾಚ್ ಎಂಬ ಹೆಸರಿನ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಈ ಚಲನಚಿತ್ರವು ತನ್ನ ಉದ್ಯೋಗದಾತರಿಂದ ಹಣವನ್ನು ಕದಿಯುವ ನಂತರ ಏಕಾಂತ ಮೋಟೆಲ್ನಲ್ಲಿ ಕೊನೆಗೊಳ್ಳುವ ಕಾರ್ಯದರ್ಶಿಯಾದ ಮರಿಯನ್ ಕ್ರೇನ್, ಮತ್ತು ಮೋಟೆಲ್ನ ಮಾಲೀಕ-ವ್ಯವಸ್ಥಾಪಕ ನಾರ್ಮನ್ ಬೇಟ್ಸ್ ಮತ್ತು ಅದರ ನಂತರದ ಘಟನೆಗಳ ನಡುವೆ ನಡೆದ ಒಂದು ಮುಖಾಮುಖಿಯಾಗಿದೆ. ಹಿಚ್ಕಾಕ್ನ ಹಿಂದಿನ ನಾರ್ತ್ ವೆಸ್ಟ್ ವೆಸ್ಟ್ ವೆಸ್ಟ್ ಚಲನಚಿತ ...

                                               

ಸುರ್ಭಿ ಜ್ಯೋತಿ

ಸುರ್ಭಿ ಜ್ಯೋತಿ ರವರು ಭಾರತೀಯ ದೂರದರ್ಶನ ನಟಿ. ಇವರು ಕುಬೂಲ್ ಹೆ ಧಾರವಾಹಿಯಲ್ಲಿ ಜ಼ೋಯಾ ಹಾಗೂ ನಾಗಿನ್ ೩ ಧಾರಾವಾಹಿಯಲ್ಲಿ ಬೇಲಾ/ಶ್ರಾವಣಿ ಎಂಬ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಪ್ರಸಿದ್ಧಿ ಹೊಂದಿದ್ದಾರೆ. ಅವರು ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಪಂಜಾಬಿ ಭಾಷೆಯ ಚಲನಚಿತ್ರಗಳಾದ ಇಕ್ ಕುಡಿ ಪಂಜಾಬ್ ದಿ, ರೌಲಾ ಪೈ ಗಯಾ ಮತ್ತು ಮುಂಡೆ ಪಟಿಯಾಲಾ ದಿ ಮತ್ತು ಪಂಜಾಬಿ ದೂರದರ್ಶನ ಸರಣಿಯ ಅಖಿಯಾನ್ ತು ದೂರ್ ಜಾಯೆನಾ ಮತ್ತು ಕಚ್ ದಯಾನ್ ವಂಗಾ ದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತವಾಗಿ ಇವರು ಯೆ ಜಾದು ಹೆ ಜಿನ್ ಕಾ ಧಾರವಾಹಿಯಲ್ಲಿ ಚಾಂದ್ ನಿ ಮತ್ತು ಲೈಲಾ ಎಂಬ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

                                               

ಡ್ಯಾರೆನ್ ಬ್ರೌನ್

ಡ್ಯಾರೆನ್ ಬ್ರೌನ್ ಅವರು ಫೆಬ್ರುವರಿ ೨೭,೧೯೭೧ ರಲ್ಲಿ ಲಂಡನ್ನಿನ ಕ್ರೋಯ್ಡನ್ ಅಲ್ಲಿ ಜನಿಸಿದರು. ಅವರ ತಂದೆ ಬಾಬ್ ಬ್ರೌನ್ ಮತ್ತು ತಾಯಿ ಕ್ರಿಸ್ ಬ್ರೌನ್.ಬ್ರೌನ್ ಕ್ರೊಯ್ಡಾನ್‌ನ ವಿಟ್‌ಗಿಫ್ಟ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಅಲ್ಲಿ ಅವರ ತಂದೆ ಈಜು ತರಬೇತುದಾರರಾಗಿದ್ದರು ಮತ್ತು ಬ್ರಿಸ್ಟಲ್ ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಜರ್ಮನ್ ಅಧ್ಯಯನ ಮಾಡಿದರು. ಪದವಿಪೂರ್ವ ವಿದ್ಯಾರ್ಥಿಯಾಗಿ, ಅವರು ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕ್ಲೋಸ್-ಅಪ್ ಮ್ಯಾಜಿಕ್ನ ಸಾಂಪ್ರದಾಯಿಕ ಕೌಶಲ್ಯಗಳನ್ನು ಪ್ರದರ್ಶಿಸುತ್ತಾ, ಕಂಜೂರರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ೧೯೯೨ ರಲ್ಲಿ, ಅವರು ಡ್ಯಾರೆನ್ ವಿ. ಬ್ರೌನ್ ಎಂಬ ರಂಗ ಹೆಸರಿನಲ್ಲಿ ಬ್ರಿಸ್ಟಲ್ ವಿಶ್ವವಿದ್ಯಾಲಯದಲ್ಲಿ ರಂಗ ಪ್ರದರ್ಶನಗಳನ್ನು ಪ್ರಾರಂಭಿಸಿದರು; "ವಿ" ಎಂದರೆ "ವಿಕ್ಟರ್".

ಅಕಾಡೆಮಿ ಪ್ರಶಸ್ತಿ
                                     

ⓘ ಅಕಾಡೆಮಿ ಪ್ರಶಸ್ತಿ

ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾದ ಆಸ್ಕರ್ ಪುರಸ್ಕಾರ

ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ ೧೯೨೭ ರಲ್ಲಿ ಸ್ಥಾಪನೆಯಾದ `ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಆÀ್ಯಡ್ ಸೈನ್ಸ್AMPAS ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೋಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ-೧೬ ೧೯೨೯ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲಿನಲ್ಲಿ ೨೭೦ ಪ್ರೇಕ್ಷಕರ ಎದುರು ಜರುಗಿತು. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ, ಅದರೂಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್ ವೈಶಿಷ್ಟ, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ ೨೪ ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

                                     

1. ಆಸ್ಕರ್ ಸಂಕ್ಷೀಪ್ತ ಮಾಹಿತಿ

ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.ಆಸ್ಕರ್ ಕಿರುಪ್ರತಿಮೆ’ಯನ್ನು `ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್’ ಎಂದು ಕರೆಯಲಾಗಿದೆ.ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರಧಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ ದೂರದರ್ಶನದ ಮೂಲಕ ನೇರಪ್ರಸಾರ ಮಾಡಲಾಗುತ್ತಿದ.ಇದರ ಸಂವಾದಿ ಪುರಸ್ಕಾರಗಳೆಂದರೆ ಸಂಗೀತಕ್ಕೆ ಗ್ರ್ಯಾಮಿ ಪುರಸ್ಕಾರ, ‘ಟೆಲಿವಿಷನ್’ಗೆ ಎಮ್ಮಿ ಪುರಸ್ಕಾರ ಮತ್ತು ರಂಗಕ್ಷೇತ್ರಕ್ಕೆ ಟೋನಿ ಪುರಸ್ಕಾರ.ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡುತ್ತದೆ.ಚಲನಚಿತ್ರ ಕ್ಷೇತ್ರದಲ್ಲಿ ಮಹತ್ತ್ವಪುರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುತ್ತಾರೆ. ಇವರು AMPASನ ಆಡಳಿತ ಮಂಡಳಿಯ ಸದಸ್ಯರು.ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ 9 ಗಂಟೆಗೆ ಪೂರ್ವ ಪೆಸಿಫಿಕ್ ಕಾಲಮಾನ ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು, 1999ರಿಂದ ಈಚೆಗೆ ಭಾನುವಾರದಂದು ರಾತ್ರಿ 8.30 ಗಂಟೆಗೆ ನಡೆಯುತ್ತಿದೆ.

೯೦ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭ

೯೦ನೇ ಆವೃತ್ತಿಯ ಆಸ್ಕರ್ ಪುರಸ್ಕಾರವನ್ನು `ದೀ ಶೇಪ್ ಆಫ್ ವಾಟರ್ ಅತ್ಯುತ್ತಮ ಚಲನಚಿತ್ರವಾಗಿ ಹಾಗೂ ಒಟ್ಟು 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಚಿತ್ರಕ್ಕಾಗಿ ದುಡಿದ `ಗಿಲ್ಲೆರ್ಮೊ ಡೆಲ್ ಟೊರೊ ಅತ್ಯುತ್ತಮ ನಿರ್ದೇಶಕನಾಗಿ, ಅಲೆಕ್ಸಾಂಡ್ರೆ ಡೆಸ್ವ್ಲಾಟ್ ಶ್ರೇಷ್ಠ ಹಿನ್ನೆಲೆ ಸಂಗೀತ ನಿರ್ದೇಶಕನಾಗಿ ಮತ್ತು ಪಾಲ್ ಬೆರ್ರಿ ಆಸ್ಟೆರ್ ಶ್ರೇಷ್ಠ ನಿರ್ಮಾಣ ವಿನ್ಯಾಸಗಾರನಾಗಿ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅತ್ಯುತ್ತಮ ನಟನಾಗಿ ಗಾರಿ ಓಲ್ಟ್‍ಮನ್, ಅತ್ಯುತ್ತಮ ನಟಿಯಾಗಿ ಫ್ರಾನ್ಸೆಸ್ ಮೆಕ್ ಡಾರ್ಮಾಂಡ್, ಅತ್ಯುತ್ತಮ ಪೋಷಕ ನಟಿಯಾಗಿ ಅಲಿಸನ್ ಜನ್ನೆ, ಅತ್ಯುತ್ತಮ ಪೋಷಕ ನಟನಾಗಿ ಸ್ಯಾಮ್ ರಾಕವೆಲ್, ಅತ್ಯುತ್ತಮ ವಿದೇಶಿ ಚಿತ್ರವಾಗಿ ಎ ಫೆಂಟಾಸ್ಟಿಕ್ ವುಮೆನ್, ಅತ್ಯುತ್ತಮ ಆನಿಮೆಟೆಡ್ ಚಿತ್ರವಾಗಿ ಕೊಕೊ, ಅತ್ಯುತ್ತಮ ಡಾಕಿಮೆಂಟ್ರಿಯಾಗಿ ಇಕಾರ್ಸ್, ಅತ್ಯುತ್ತಮ ಗೀತೆಯಾಗಿ ರಿಮೆಂಬರ್ ಮೀ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ಡೆನ್‍ಕಿರ್ಕ್, ಹಾಗೂ ಅತ್ಯುತ್ತಮ ಛಾಯಾಗ್ರಹಣಕ್ಕೆ ರೋಜರ್ ಡೀಕೆನ್ಸ ಪ್ರಶಸ್ತಿಗಳನ್ನು ತೆಗೆದುಕೊಂಡರು. ಅದರ ಜೊತೆಗೆ ಆಸ್ಕರ್ ಪುರಸ್ಕಾರ ಸಮಾರಂಭದಲ್ಲಿ ನಿಧನರಾದ ಬಾಲಿವುಡ್ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿನ್ನು ಸ್ಮರಿಸಲಾಯಿತು.

                                     

2. ಭಾರತದಲ್ಲಿ ಆಸ್ಕರ ಸಾಧಕರು

ಆಸ್ಕರ್ ಕುರಿತು ಭಾರತದತ್ತ ನೋಡಿದಾಗ ಇದುವರೆಗೂ 5 ಸಾಧಕರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ. ಅದರಲ್ಲಿ 1982 ರಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸದಲ್ಲಿ ಭಾನು ಅಥೈಯಾ ಆಸ್ಕರ್ ಪುರಸ್ಕಾರವನ್ನು ಪಡೆದ ಭಾರತದ ಮೊದಲಿಗಳು. 1992ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸತ್ಯಜಿತ್ ರೇ ಪಡೆದುಕೊಂಡರು. ಎ.ಆರ್ ರೆಹಮಾನ್ ಮತ್ತು ಗುಲ್ಜಾರ್ ಅತ್ಯುತ್ತಮ ಮೂಲ ಗೀತೆಯಾದ ಜೈ ಹೋ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ಅತ್ಯತ್ತಮ ಮೂಲ ಅಂಕ ಸಂಗೀತಕ್ಕೆ ಎ.ಆರ್ ರೆಹಮಾನ್ ಮತ್ತೂಮ್ಮೆ ಪ್ರಶಸ್ತಿಯನ್ನು ಪಡೆದುಕೊಂಡರು. ಅತ್ಯುತ್ತಮ ಧ್ವನಿ ಮಿಶ್ರಣಕ್ಕೆ ರಿಸುಲ್ ಪೂಕುಟ್ಟಿಯವರು ಆಸ್ಕರ್ ತೆಗೆದುಕೊಂಡರು.

                                     

3. ಇತರೆ ಮಾಹಿತಿ

84ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭವು 2011ರಲ್ಲಿ ನಡೆಯಿತು. 2012ರ ಫೆಬ್ರವರಿ 26ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್‍ನಲ್ಲಿ ಆಸ್ಕರ್ ಪುರಸ್ಕಾರ ಸಮಾರಂಭವು ನಡೆಯಿತು. 2012ರಲ್ಲಿ AMPAS ಸಂಸ್ಥೆಯಲ್ಲಿ 5783 ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದರು. ರಿಚರ್ಡ್ ಅಟೆನ್‍ಬರೊ ನಿರ್ಮಾಪಕತ್ವದ `ಗಾಂಧಿ’ 1982 ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ `’ ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.ಜಗದ್ವಿಖ್ಯಾತಿ ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ

                                     

4. ಬಾಹ್ಯ ಸಂಪರ್ಕಗಳು

  • "Oscar Greats" at Time magazine.
  • Official Academy Awards Database searchable
  • Oscar.com - official Academy Award ceremony site.
  • Official website
  • Academy Awards ಓಪನ್ ಡೈರೆಕ್ಟರಿ ಪ್ರಾಜೆಕ್ಟ್.
ಬ್ರಾಡ್ಲಿ ಕೂಪರ್
                                               

ಬ್ರಾಡ್ಲಿ ಕೂಪರ್

ಬ್ರಾಡ್ಲಿ ಚಾರ್ಲ್ಸ್ ಕೂಪರ್ ಒಬ್ಬ ಖ್ಯಾತ ಅಮೇರಿಕದ ನಟ. ಅವರು ಮೂರು ವರ್ಷಗಳ ಕಾಲ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು. ಅವರು ಇಲ್ಲಿಯವರೆಗೆ ೪ ಅಕ್ಯಾಡೆಮಿ ಪ್ರಶಸ್ತಿ, ೨ ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿ ಮತ್ತು ೨ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದ್ದಾರೆ. ಅವರು ೨೦೧೫ ರಲ್ಲಿ TIME100 ನ ವಿಶ್ವದ 100 ಅತ್ಯಂತ ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊ೦ಡಿದ್ದರು. ದಿ ಹ್ಯಾಂಗೊವರ್೨೦೦೯, ಲಿಮಿಟ್ಲೆಸ್ಸ್ ೨೦೧೧, ಅಮೇರಿಕನ್ ಸ್ನೈಪರ್೨೦೧೪ ಇವರ ಪ್ರಮುಖ ಚಿತ್ರಗಳು.

ಅಡೆಲೆ
                                               

ಅಡೆಲೆ

ಅಡೆಲೆ ಲಾರೀ ಬ್ಲೂ ಅಡ್ಕಿನ್ಸ್ ಒರ್ವ ಇಂಗ್ಲಿಷ್ ಗಾಯಕಿ,ಸ೦ಗೀತಗಾರತಿ ಮತ್ತು ಗೀತರಚನೆಗಾರ್ತಿ. 2013 ರಲ್ಲಿ ಅವರು ಅತ್ಯುತ್ತಮ ಗೀತೆಗಾಗಿ ಅಕಾಡೆಮಿ ಪ್ರಶಸ್ತಿ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಿದ್ದಾರೆ ಮತ್ತು ಜೇಮ್ಸ್ ಬಾಂಡ್ ಸಿನಿಮಾದ ಶೀರ್ಷಿಕೆ ಗೀತೆ ಸ್ಕೈಫಾಲ್ ಗಾಗಿ ಅತ್ಯುತ್ತಮ ಬ್ರಿಟಿಷ್ ಬ್ರಿಟ್ ಪ್ರಶಸ್ತಿ ಪಡೆದ್ದಿದ್ದಾರೆ. ಅಡೆಲೆ ಅವರು 15 ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದಾರೆ ಮತ್ತು ಗ್ರ್ಯಾಮಿಗೆ 18 ಬಾರಿ ನಾಮನಿರ್ದೇಶನಗೊಂಡಿದ್ದಾರೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →