Back

ⓘ ಕರ್ನಾಟಕದ ಸಂಸ್ಕೃತಿ: ‘ಸಂಸ್ಕೃತಿ’ ಎಂಬ ಶಬ್ದದ ಅರ್ಥ ಬಹು ವ್ಯಾಪಕವಾಗಿ ಬೆಳೆಯುತ್ತ ಬಂದಿದೆ; ಹೊಸ ಹೊಸ ಅರ್ಥಗಳನ್ನು ಒಳಗೊಂಡಿದೆ. ಸಮಷ್ಟಿ ಜೀವನದ ಅಂತರಂಗದ ಸಾಧನೆಗೆ ಸಹಕಾರಿಯಾದ ಸಾಮಗ್ರಿಗಳಿಂದ ..



                                               

ಉತ್ತರ ಕರ್ನಾಟಕದ ವೈಶಿಷ್ಟ್ಟ್ಟ್ಯತೆಗಳು

ಉತ್ತರ ಕರ್ನಾಟಕದಲ್ಲಿ ೧೨-೧೪ ಜಿಲ್ಲೆಗಳಿಲಿ ಒಳಪಡುತ್ತವೆ ಈ ಸ್ಥಳಗಳಲ್ಲಿ ದಕ್ಷಿಣ ಕಾರ್ನಾಟಕಕ್ಕಿಂತ ವಿಶಿಷ್ಟ,ವಿವಿಧಮಯವಾದ ವಾತಾವರಣ,ಸಂಸ್ಕೃತಿ, ಭಾಷೆ ಮುಂತಾದ ವರ್ಗಳಲ್ಲಿ ವಿವಿಧತೆಯನ್ನು ಕಾಣಬಹುದಾಗಿದೆ.ಉತ್ತರದಲ್ಲಿರುವ ಬಹುತೇಶ ಸ್ಥಳಗಳು ಸರ್ಕಾರದ ಅಲಕ್ಷತೆಯಿಂದ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳದೇ ಬಳಲುತ್ತಿದೆ.ಇನ್ನು ಗಡಿಜಿಲ್ಲೆಗಳಲ್ಲಂತೂ ಮರಾಠಿ,ತೆಲುಗು ಭಾಷೆಗಳು ಕನ್ನಡವನ್ನು ಹತ್ತಿರುತ್ತಿವೆ.ನಮ್ಮ ಸರ್ಕಾರದ ಬಹುತೇಕ ಶಿಫಾರಸುಗಳು,ಯೋಜನೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದು ಹಾಗು ಅದರಂತೆ.ಅಕ್ಕಪಕ್ಕದ ಜಿಲ್ಲೆಗಳಿಗೂ ಹಂಚಿ ಹೋಗಿದೆ.ಇವೆಲ್ಲ ಉತ್ತರ ಕರ್ನಾಟಕದ ಮೇಲೆ ಕರ್ನಾಟಕ ಸರ್ಕಾರ ಮಾಡಿರುವ ಅಥವಾ ಮಡದ ಕೆಲಸಗಳಾಗಿವೆ.ಇನ್ನು ಗಡಿಯ ಕೆಲವು ಕನ್ನಡ ಹಳ್ಳಿಗರು ತಾವು ಕರ್ನಾಟಕ್ಕೆ ಸೆರಿ ಕೊಳ್ಳುತ್ತೆವೆ ಎಂದು ಕೆಳುತಿರುವ ...

                                               

ಕರ್ನಾಟಕದ ಧ್ವಜ

ಪ್ರಸ್ತುತ ಭಾರತದಲ್ಲಿ ಕರ್ನಾಟಕದ ಅಧಿಕೃತವಾಗಿ ಯಾವುದೇ ಧ್ವಜ ವಿಲ್ಲ. 2018 ರಲ್ಲಿ ರಾಜ್ಯಕ್ಕೆ ಒಂದು ಧ್ವಜವನ್ನು ಪ್ರಸ್ತಾಪಿಸಲಾಯಿತು, ಆದರೆ ನಂತರ ಅದನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ಅನಧಿಕೃತ ಕನ್ನಡ ಧ್ವಜವು ರಾಜ್ಯದಲ್ಲಿ ಜನಪ್ರಿಯ ಬಳಕೆಯಲ್ಲಿ ಉಳಿದಿದೆ.

                                               

ಚೆಲುವ ಕನ್ನಡ

ಪ್ರೊ. ಸಿ.ವಿ ಕೆರಿಮನಿ ಯವರ ಸಂಪಾದಿತ ಕೃತಿ ಚೆಲುವ ಕನ್ನಡ. ಕನ್ನಡ ನಾಡು, ಕನ್ನಡ ನುಡಿ-ಸಂಸ್ಕೃತಿ ಎಂಬ ಶೀರ್ಷಿಕೆಯಡಿ ೩೫ ವೈವಿಧ್ಯಮಯ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಕರ್ನಾಟಕದ ಇತಿಹಾಸದಿಂದ ಪ್ರಾರಂಭವಾಗಿ, ಕನ್ನಡ ನಾಡು, ನುಡಿ ಎದುರಿಸುತ್ತಿರುವ ಸಮಸ್ಯೆಗಳು, ಕರ್ನಾಟಕದ ಜನಪರ ಚಳವಳಿಗಳು, ಆರೋಗ್ಯ, ಉದ್ಯೋಗ, ಬ್ಯಾಂಕಿಂಗ್, ಕನ್ನಡ ಮತ್ತು ವಿಜ್ಞಾನ, ತಂತ್ರಜ್ಞಾನ, ಕನ್ನಡ ಪುಸ್ತಕೋದ್ಯಮ, ಶಿಕ್ಷಣ, ಗಡಿನಾಡು, ಹೊರನಾಡು ಈ ಎಲ್ಲ ವಿಷಯಗಳ ಬಗ್ಗೆ ಬೇರೆ ಬೇರೆ ವಿದ್ವಾಂಸರು, ಬೇರೆ ಬೇರೆ ಸಂದರ್ಭದಲ್ಲಿ ಬರೆದ ಲೇಖನಗಳನ್ನು ಸಂಪಾದಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿದ್ದಲಿಂಗಯ್ಯ ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಕೃತಿಯನ್ನು ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಅರ್ಪಿಸಲಾಗಿದೆ.

                                               

ಜಗ್ಗಲಿಗೆ ಮೇಳ

ಜಗ್ಗಲಿಗೆ ಮೇಳ ಅಥವಾ ಜಗ್ಗ ಹಲಿಗೆ ಕುಣಿತವು ಕರ್ನಾಟಕದ ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತವಿರುವ ಒಂದು ಜಾನಪದ ಕುಣಿತವಾಗಿದೆ.ಉಗಾದಿ ಮತ್ತು ಹೋಳಿ ಹಬ್ಬದಂದು ಇದನ್ನು ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶಿಸುತ್ತಾರೆ.ಜಗ್ಗ ಹಲಿಗೆಯು ಒಂದು ಬೃಹತ್ ತಾಳವಾದ್ಯವಾಗಿದೆ.ಇದನ್ನು ಎತ್ತಿನಗಾಡಿಯ ಚಕ್ರಗಳಿಗೆ ಎಮ್ಮೆಯ ಚರ್ಮವನ್ನು ಹೊದಿಸಿ ತಯಾರಿಸುತ್ತಾರೆ.ಇದನ್ನು ಜನರು ಗುಂಪಾಗಿ ಉರುಳಿಸಿಕೊಂಡು ಹೋಗುವಾಗ ತಾಳಬದ್ಧವಾಗಿ ಬಾರಿಸುತ್ತಾರೆ. ಇದನ್ನು ನಿಯಂತ್ರಿಸಲು ಒಬ್ಬ ನಿಯಂತ್ರಕ ಚಿಕ್ಕ ಪ್ರಮಾಣದ ವಾದ್ಯವಾದ ಕನಿಹಲಿಗೆ ಯನ್ನು ಬಾರಿಸಿಕೊಂಡು ತಾಳಬದ್ಧವಾಗಿ ಕುಣಿಯುವುದು ಇದರ ಪ್ರಮುಖ ಆಕರ್ಷಣೆ.ಈ ಪ್ರದರ್ಶನವು ಸುಮಾರು ೧೫ ಜನರಿಂದ ಕೂಡಿರುತ್ತದೆ. ಭಾರತ ಬಹು ಸಂಸ್ಕೃತಿಗಳ ನಾಡು. ಹಲವು ಧರ್ ...

                                               

ಎಸ್. ಆರ್. ವಿಜಯಶಂಕರ

ಎಸ್. ಆರ್ ವಿಜಯಶಂಕರ್, ಕರ್ನಾಟಕದ ವಿಮರ್ಶಕ, ಮುಂಬಯಿನಗರದವರಾದ ಅವರು, ಸಾಹಿತ್ಯ, ಸಂಸ್ಕೃತಿ,ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ. ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ. ಇವರು, ಜನಪ್ರಿಯ ನಿಯತಕಾಲಿಕಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ. ಪರ್ಯಟನೆಯಲ್ಲಿ ಆಸಕ್ತರು ; ದೇಶ ವಿದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಮುಂಬೈನ ಕರ್ನಾಟಕ ಸಂಘದಲ್ಲಿ ೨೦೧೩ ರ ಫೆಬ್ರವರಿ ೧೬ ನೇ ಶನಿವಾರದಂದು ಆಯೋಜಿಸಲಾಗಿದ್ದ ೮ ನೇ ಸಾಹಿತ್ಯ ಸಂಸ್ಕೃತಿ ಸಮಾವೇಶದಲ್ಲಿ ಶ್ರೀ ವಿಜಯಶಂಕರ್ ರವರಿಗೆ ಡಾ.ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿಯ ...

                                               

ನಮ್ಮ ಕನ್ನಡ ನಾಡು

ನಮ್ಮ ನಾಡು ಸಂಸ್ಕೃತಿಯ ನೆಲೆವೀಡು. ಇದು ಸಾಧಕರ ಕರ್ಮಭೂಮಿ. ನಾಡು - ನುಡಿ - ಸಂಸ್ಕೃತಿಗಳಿಗಾಗಿ ಸರ್ವಸ್ವದೊಂದಿಗೆ ಜೀವವನ್ನೂ ತೆತ್ತವರ ಮಣ್ಣಿದು. ಶತಮಾನಗಳ ಹಿಂದೆ ಮದರಾಸು ಸರಕಾರದ ವ್ಯಾಪ್ತಿಯಲ್ಲಿದ್ದುದರಿಂದ ಅಲ್ಲಿನ ಪ್ರಭಾವ, ನಂತರ ಕರ್ನಾಟಕದ ಪ್ರೇರಣೆ, ಅಲ್ಲಿಂದ ನಂತರ ಕೇರಳಕ್ಕೆ ಸೇರಿಕೊಂಡ ಬಳಿಕ ಮಲೆಯಾಳಂ ಮನೆ-ಮನಗಳ ಆವರಣ. ಹೀಗೆ ಭೌಗೋಳಿಕವಾಗಿ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಗೆ - ಕಲಾವಂತಿಕೆಗೆ ಹಲವು ಮಜಲುಗಳು - ಕವಲುಗಳು. ಸುಸಂಸ್ಕೃತವಾದುದು, ಆರೋಗ್ಯಪೂರ್ಣವಾದುದು, ಸಕಾರಾತ್ಮಕವಾದುದು ಎಲ್ಲಿಂದ ಲಭಿಸಿದರೂ ನಮಗದು ಸ್ವೀಕೃತ. ಈ ಎಲ್ಲ ಅಂಶಗಳನ್ನು ಒಂದೇ ಕಡೆ ನೀಡುವ ನಮ್ಮ ಕನ್ನಡ ನಾಡು ಯತ್ನವಿದು.ಸೀಮಿತತೆಯ ನಡುವೆಯೂ ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ವರಕರ್ಪೂರ ಕವಳದ ತಟ್ಟೆಯಿದು. ನೀವೂ ಮೆಚ್ಚಿಕೊಂಡ ಕಲಾ-ಸಾಂಸ್ಕ ...

                                               

ಬದಾಮಿ ಬನಶಂಕರಿ

ಬದಾಮಿ ಶ್ರೀ ದೇವಿ ಬನಶಂಕರಿ; ಹಿಂದೂ ಧರ್ಮ, ಹಿಂದೂ ದೇಶದ ನಾಗರೀಕತೆಗಳು ನದಿ ತಟದಲ್ಲಿ ಬೆಳೆದು ಬಂದವುಗಳು. ನದಿ ತಟದಲ್ಲಿಯೇ ನಮ್ಮ ಧಾರ್ಮಿಕ, ವೈಜ್ಞಾನಿಕ ತಿಳುವಳಿಕೆಗಳು ಕಣ್ಣು ತೆರೆದು ಪಕ್ವವಾದವು. ಹೀಗಾಗಿ ನಮ್ಮದು ಜೀವನ ಸಂಸ್ಕೃತಿ. ಅದು ಎಂದೂ ನಿಂತು ಕೊಳಕಾಗುವ ಕೊಳವಾಗಿಲ್ಲ. ಪ್ರತಿ ಕ್ಷಣ-ಕ್ಷಣಕ್ಕೂ ಹರಿಯುತ್ತಾ, ಹೊಸ-ಹೊಸತನವನ್ನು ತುಂಬಿಕೊಳ್ಳುತ್ತಾ ನವನವೋನ್ಮೇಷಶಾಲಿಯಾಯಿತು. ಆದುದರಿಂದಲೇ ನಮ್ಮ ನೆಚ್ಚಿನ ಪುಣ್ಯಕ್ಷೇತ್ರಗಳು ನದಿ ತಟದಲ್ಲಿ ನಿರ್ಮಾಣಗೊಂಡವು. ಹಿಮಾಲಯದ ಪಾವನ ಪ್ರವಾಹಗಳ ತಡಿಯ ನೂರಾರು ಪುಣ್ಯಕ್ಷೇತ್ರಗಳನ್ನು ಬಿಟ್ಟರೂ, ಉಳಿದ ಈ ದೇಶದಲ್ಲಿ ಮೊದಲ ಸ್ಥಾನದಲ್ಲಿ ಬರಬಲ್ಲ ಕಾಶಿ ಗಂಗೆ ಯಮುನೆಯರ ಸಂಗಮದಲ್ಲಿ, ಕತ್ತಲೆಯ ಕಾಳಿ ಮಂದಿರ ಹೂಗ್ಲಿ ನದಿ ತೀರದಲ್ಲಿ, ಅಯೋಧ್ಯ ಸರಯೂ ನದಿ ತೀರದಲ್ಲಿ, ಶೃಂಗೇರಿ ತುಂಗಾ ತೀರದಲ್ ...

                                               

ಕೋಣನ ಕುಣಿತ

ಮಾರಿ ಯನ್ನು ಆರಾಧಿಸುವ ಸಂಸ್ಕೃತಿ ಇಡೀ ಕರ್ನಾಟಕದ ಉದ್ದಲಗಲಕ್ಕೆ ಇದೆಯಾದರೂ ಮಾರಮ್ಮನ ಹಬ್ಬದ ಸಂದರ್ಭದ ಕಲೆಗಳು ಪ್ರಾದೇಶಿಕ ಕಾರಣಕ್ಕಾಗಿ ಭಿನ್ನ ಭಿನ್ನವಾಗಿ ಕಂಡುಬರುತ್ತವೆ. ಅಂಥ ಅಪರೂಪದ ಪ್ರಾದೇಶಿಕ ಕಲೆಗಳಲ್ಲಿ ಕೋಣನ ಕುಣಿತವೂ ಒಂದು. ಇದನ್ನು ದೊಡ್ಡು ಆಡಿಸುವುದು, ದೊಡ್ಡು ಕುಣಿತ ಎಂದೂ ಕರೆಯಲಾಗುತ್ತದೆ. ಮೈಸೂರು ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಈ ಕುಣಿತ ಮಾರಮ್ಮನ ಹಬ್ಬದಲ್ಲಿ ನಡೆಯುತ್ತದಾದರೂ ಬೇಟೆಯ ಆಶಯವನ್ನು ವ್ಯಕ್ತಪಡಿಸುತ್ತದೆ.

                                               

ಪಿ.ಬಿ.ದೇಸಾಯಿ

ಕನಾಟಕ ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದು ಪಾಂಡುರಂಗ, ಭೀಮರಾವ್ ದೇಸಾಯಿಯವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಕಿನ್ನಾಳದಲ್ಲಿ. ೧೯೧೦ರ ಡಿಸೆಂಬರ್ ೨೪ ರಂದು. ತಂದೆ ಭೀಮರಾವ್, ತಾಯಿ ಭಾಗೀರಥಿ ಬಾಯಿ. ಪ್ರಾಥಮಿಕ ಶಿಕ್ಷಣ ಸೇಡಂನಲ್ಲಿ. ಸೆಕೆಂಡರಿ ಶಿಕ್ಷಣ ಗುಲಬರ್ಗಾದಲ್ಲಿ. ಮುಂಬಯಿ ವಿಶ್ವವಿದ್ಯಾಲಯದ ಎಂಟ್ರೆನ್ಸ್ ಪರೀಕ್ಷೆಯ ನಂತರ ಅನಾರೋಗ್ಯಕ್ಕೆ ತುತ್ತಾಗಿ ಆರು ವರ್ಷ ಕಾಲ ವಿದ್ಯಾಭ್ಯಾಸಕ್ಕೆ ಧಕ್ಕೆ. ೧೯೩೫ ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಸಂಸ್ಕೃತ ಆನರ‍್ಸ್ ಪದವಿ, ೧೯೩೭ ರಲ್ಲಿ ಸಂಸ್ಕೃತ ಹಾಗೂ ಕನ್ನಡದಲ್ಲಿ ಎಂ.ಎ. ಪದವಿ. ಬೆಳೆಸಿಕೊಂಡದ್ದು ಊರಿನ ಸುತ್ತಮುತ್ತ ಇದ್ದ ಶಾಸನಗಳನ್ನು ಓದುವ ಹವ್ಯಾಸ. ದೊರೆತದ್ದು ಕೇಂದ್ರ ಸರಕಾರದ ಪುರಾತತ್ತ್ವ ಇಲಾಖೆಯಲ್ಲಿ ಶಾಸನ ಸಹಾಯಕ ಸಂಶೋ ...

                                               

ಜೆಸ್ವಿತ್ ಪತ್ರಗಳು

ಹದಿನೇಳು ಮತ್ತು ಹದಿನೆಂಟನೇ ಶತಮಾನಗಳಲ್ಲಿ ಇಂಡಿಯಾ ದೇಶಕ್ಕೆ ಐರೋಪ್ಯನಾಡುಗಳಿಂದ ಆಗಮಿಸಿ ಕ್ರೈಸ್ತ ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರುವ ವಿಘ್ನಗಳು, ಅಂದಿನ ಸಾಮಾಜಿಕ ಪರಿಸ್ಥಿತಿ, ಸಮಕಾಲೀನ ರಾಜಾಳ್ವಿಕೆಗಳು, ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ಆಚಾರವಿಚಾರ, ಸಂಸ್ಕೃತಿ, ಅಂದಿನ ರಾಜರುಗಳ ಏಳುಬೀಳು ಹಾಗೂ ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ. ಮಿಷನರಿಗಳು ಅವುಗಳನ್ನೆಲ್ಲ ಅಧ್ಯಯನ ಮಾಡಿ ನಗಣ್ಯವೆನಿಸಬಹುದಾದ ಸಣ್ಣ ವಿವರವನ್ನೂ ದಾಖಲಿಸುವುದರ ಜೊತೆಗೆ ತಾವು ಆ ವರ್ಷ ಎಷ್ಟು ಜನರಿಗೆ ಕ್ರೈಸ್ತದೀಕ್ಷೆ ನೀಡಿದರೆಂಬುದರ ಲೆಕ್ಕ ಹೇಳಬೇಕಿ ...

                                               

ಬಹಮನಿ ಸುಲ್ತಾನರು

ಬಹಮನಿ ಸುಲ್ತಾನರು ದಕ್ಷಿಣ ಭಾರತದ ಡೆಕ್ಕನ್ ಮುಸ್ಲಿಂ ರಾಜ್ಯವಾಗಿತ್ತು, ಮಧ್ಯಯುಗದ ಪ್ರಮುಖ ರಾಜಧಾನಿಗಳಲ್ಲಿ ಒಂದಾಗಿತ್ತು. ಬಹಮನಿದ್ ಸುಲ್ತಾನರು ದಕ್ಷಿಣ ಭಾರತದ ಮೊದಲ ಸ್ವತಂತ್ರ ಮುಸ್ಲಿಂ ಸಾಮ್ರಾಜ್ಯವಾಗಿತ್ತು. ಕರ್ನಾಟಕ ಮತ್ತು ಆಂಧ್ರಪ್ರದೇಶದ ಇಗ ಹಲವು ಭಾಗಗಳಲ್ಲಿ, ಹೆಚ್ಚು ಕಡಿಮೆ ಎರಡು ಶತಮಾನಗಳ ಕಾಲ ರಾಜ್ಯಭಾರ ಮಾಡಿದ ಬಹಮನಿ ರಾಜವಂಶವು, ಕರ್ನಾಟಕದ ಇತಿಹಾಸದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದೆ. ಆ ಸಾಮ್ರಾಜ್ಯವು, ಮುಹಮ್ಮದ್ ಬಿನ್ ತುಘಲಕ್ ನ ಪ್ರತಿನಿಧಿಗಳಾಗಿ ಅವನ ಚಕ್ರಾಧಿಪತ್ಯದ ದಕ್ಷಿಣ ಭಾಗಗಳನ್ನು ಆಳುತ್ತಿದ್ದ ಅಮೀರರಿಂದ ಸ್ಥಾಪಿತವಾಯಿತು. ಅವರು ತುಘಲಕನ ವಿರುದ್ಧ ದಂಗೆಯೆದ್ದು, ಹಸನ್ ಗಂಗೂ ಎನ್ನುವವನನ್ನು ತಮ್ಮ ನಾಯಕನಾಗಿ ಆರಿಸಿಕೊಂಡರು. ತನ್ನನ್ನು ದಖನ್ ಪ್ರದೇಶಗಳ ಸುಲ್ತಾನನೆಂದು ಘೋಷಿಸಿಕೊಂಡ ಹಸನ್ ಗಂಗೂ, ದೌಲ ...

                                               

ಬಾ.ರಾ. ಗೊಪಾಲ

ಬಾ.ರಾ. ಗೋಪಾಲ್‌ ಕನ್ನಡ ಮತ್ತು ತೆಲುಗುಭಾಷೆ ಎರಡರಲ್ಲೂ ಶಾಸನ ಕ್ಷೇತ್ರದಲ್ಲಿ ಸಮಾನ ಗೌರವ ಪಡೆದಿರುವ ವಿರಳ ವ್ಯಕ್ತಿಗಳಲ್ಲಿ ಎದ್ದುಕಾಣುವ ಹೆಸರು ಬಿ.ಆರ್‌. ಗೋಪಾಲ ಅವರದು. ಅತ್ಯುನ್ನತ ಮಟ್ಟದ ವಿದ್ವತ್‌, ಅಧ್ಯಯನಕ್ಕಾಗಿಯೇ ಮುಡಿಪಿರಿಸಿದ ಜೀವನ, ಬಹುಭಾಷಾ ಪಾಂಡಿತ್ಯ, ಶಾಸನಶಾಸ್ತ್ರದಲ್ಲಿ ಆಳವಾದ ಪರಿಣಿತಿ ಮತ್ತು ತಲಸ್ಪರ್ಶಿ ಇತಿಹಾಸ ಪ್ರಜ್ಞೆಯಿಂದ ಬಾ.ರಾ. ಗೋಪಾಲ್‌ ಅವರು ಇತಿಹಾಸಕ್ಕೆ ನೀಡಿದ ಕೊಡುಗೆ ಅಮೂಲ್ಯ. ಕರ್ನಾಟಕದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ೧೯೩೦ರಲ್ಲಿ ಶ್ರೀ ವೈಷ್ಣವ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದರು. ತಂದೆ ಬಾಲಕೃಷ್ಣ ವೃತ್ತಿಯಿಂದ ವಕೀಲರು. ತಾಯಿ ಜಾನಕಮ್ಮ. ಅವರ ಹುಟ್ಟು ಹೆಸರು ಬಾಲಕೃಷ್ಣ ರಾಜಗೋಪಾಲ. ಆದರೆ ಅವರು ವಿದ್ವತ್‌ಲೋಕದಲ್ಲಿ ಬಾ.ರಾ. ಗೋಪಾಲ್‌ಎಂದೇ ಪ್ರಸಿದ್ಧರು. ಅವರು ಬೆಳೆದುದು ಗಡಿ ಪ್ ...

                                     

ⓘ ಕರ್ನಾಟಕದ ಸಂಸ್ಕೃತಿ

ಕರ್ನಾಟಕದ ಸಂಸ್ಕೃತಿ: ‘ಸಂಸ್ಕೃತಿ’ ಎಂಬ ಶಬ್ದದ ಅರ್ಥ ಬಹು ವ್ಯಾಪಕವಾಗಿ ಬೆಳೆಯುತ್ತ ಬಂದಿದೆ; ಹೊಸ ಹೊಸ ಅರ್ಥಗಳನ್ನು ಒಳಗೊಂಡಿದೆ. ಸಮಷ್ಟಿ ಜೀವನದ ಅಂತರಂಗದ ಸಾಧನೆಗೆ ಸಹಕಾರಿಯಾದ ಸಾಮಗ್ರಿಗಳಿಂದ ಹಿಡಿದು, ವ್ಯಷ್ಟಿ ಜೀವನದ ವಿಕಾಸಕ್ಕೆ ಕಾರಣವಾದ ಸಂಸ್ಕಾರದವರೆಗೆ ಈ ಪದದ ಅರ್ಥ ಬೆಳೆದಿದೆ. ವ್ಯಕ್ತಿಯ ವಿಕಾಸಕ್ಕೆ ಕಾರಣವಾಗುವ ಸಾಮಾಜಿಕ ಪರಿಕರಗಳು ಸಹ ಸಂಸ್ಕೃತಿಯಲ್ಲಿಯೇ ಸಮಾವೇಶಗೊಳ್ಳುತ್ತವೆ. ಈ ಅರ್ಥದಲ್ಲಿ ಅದನ್ನು ಕೆಲವು ವೇಳೆ ದೇಶವಾಚಕವಾಗಿ ಬಳಸುವುದುಂಟು. ಒಟ್ಟು ಜನಜೀವನದ ಅಂತರಂಗದ ಅನುಭವ ಇಲ್ಲಿ ಪ್ರಧಾನವಾದ ಅಂಶವಾಗಿ ಗೋಚರವಾಗುತ್ತದೆ. ಆಯಾ ಪ್ರದೇಶ, ಭಾಷೆ, ಧರ್ಮಗಳ ಜನರು ತಂತಮ್ಮ ಬಹುಮುಖ ಸಮಸ್ಯೆಗಳಿಗೆ ಉತ್ತರವನ್ನು ಕಾಣಬಯಸುವ ಅಂತರಂಗದ ಸಾಧನೆಯೇ ಸಂಸ್ಕೃತಿಯ ಮೂಲಸಾಮಗ್ರಿ. ಸಾವಿರಾರು ವರ್ಷಗಳಿಂದ ಬಾಳಿ, ಬದುಕಿನಲ್ಲಿ ಬಿಳಲು ಬಿಟ್ಟು, ವಿಸ್ತಾರವಾಗಿ ಬೆಳೆದು ನೆರಳನ್ನೀಯುತ್ತ ಸಾರ್ಥಕ ಮಾರ್ಗದಲ್ಲಿ ನಡೆದಿರುವ ಕರ್ನಾಟಕ ಸಂಸ್ಕೃತಿ ಒಂದು ಸನಾತನ ವೃಕ್ಷ. ಕಾಲದಿಂದ ಮತ್ತು ಸತ್ತ್ವದಿಂದ ಅದು ಸನಾತನ; ಆದರೆ ಅದರ ಚೇತನ ನಿತ್ಯನೂತನ. ಇಂದೂ ಹೊಸ ಹೊಸ ಬಿಳಲುಗಳು ಬೇರೂರಿ ಬೆಳೆಯುತ್ತಿವೆ; ಟಿಸಿಲುಗಳು ಕುಡಿಯೊಡೆದು ಹೂವುಗಳು ಅರಳುತ್ತಿವೆ. ನಿರಂತರವಾಗಿ ಬೆಳೆದುಬಂದ ಭಾರತೀಯ ಪರಂಪರೆಯಿಂದ ಅದು ಪೋಷಿತವಾಗುತ್ತದೆ. ನಿಜವಾಗಿ ನೋಡಿದರೆ ಕರ್ನಾಟಕ ಸಂಸ್ಕೃತಿ ಎಂಬುದು ಭಾರತೀಯ ಸಂಸ್ಕೃತಿಗಿಂತ ಭಿನ್ನವಾದುದೇನಲ್ಲ. ಭರತಖಂಡದ ಒಂದು ...

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →