Back

ⓘ ಅಂತರರಾಷ್ಟ್ರೀಯ ಸಿನಿಮಾ - ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಜಯಮಾಲಾ, ಪ್ರಜಾವಾಣಿ, ಉಮಾಶ್ರೀ, ಶಂಕರ್ ನಾಗ್, ಹೇಮ ಮಾಲಿನಿ, ಶಶಿ ಕಪೂರ್ ..                                               

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ

ಚಿತ್ರೋತ್ಸವಗಳ ಇತಿಹಾಸದೊಂದಿಗೆ `ಸುಚಿತ್ರದ ಹೆಸರು ಕೂಡ ತಳಕು ಹಾಕಿಕೊಂಡಿದೆ. 1971ರಲ್ಲಿ ಆರಂಭವಾದ ಸುಚಿತ್ರ ಚಲನಚಿತ್ರ ಸಮಾಜ ರಾಜ್ಯದಲ್ಲಿ ಚಿತ್ರೋತ್ಸವಗಳಿಗೆ ಉತ್ತಮ ಬುನಾದಿ ಹಾಕಿತು. ವಿಶ್ವದಲ್ಲಿ ನಡೆಯುವ ಚಲನಚಿತ್ರ ಪ್ರಯೊಗಗಳನ್ನೆಲ್ಲಾ ಇಲ್ಲಿನ ಜನರಿಗೆ ಉಣಬಡಿಸುವುದು ಅದರ ಆರಂಭದ ಉದ್ದೇಶವಾಗಿತ್ತು. ಭಾರತೀಯ ಚಿತ್ರಗಳನ್ನು ಪ್ರಚುರಪಡಿಸುವ ಉದ್ದೇಶದಿಂದ `ಚಿತ್ರ ಭಾರತಿ ಹೆಸರಿನ ಚಿತ್ರಹಬ್ಬವನ್ನು ಏರ್ಪಡಿಸಿತು. ವರ್ಷವಿಡೀ ವಿವಿಧ ಚಿತ್ರೋತ್ಸವಗಳು, ಸಿನಿಮಾ ಕುರಿತ ಕಾರ್ಯಾಗಾರಗಳು, ಸಿನಿಮಾಕ್ಕೆ ಸಂಬಂಧಿಸಿದ ಇತರೆ ಕಲಾ ಪ್ರಕಾರಗಳ ಪ್ರಚಾರದ ಕುರಿತಂತೆ ಆಸಕ್ತಿ ವಹಿಸಿದೆ. ಮೊದಲನೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಹೆಸರಿನಿಂದಲೇ ಕರೆಯಲ್ಪಟ್ಟಿತ್ತು. ಈ ಭಾರಿಯ ಐದನೇ ಬೆ ...

                                               

ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ

ಭಾರತೀಯ ಚಿತ್ರರಂಗದ ನೂರು ವರ್ಷಗಳ ಭವ್ಯ ಚರಿತ್ರೆಯನ್ನು ಮೆಲುಕು ಹಾಕುವುದರೊಂದಿಗೆ ಗುರುವಾರ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಡಿಸೆಂಬರ್ ೨೦,೨೦೧೨ರಂದು ಆರಂಭವಾಯಿತು. ರಾಜಾ ಹರಿಶ್ಚಂದ್ರ, ಆಲಂ ಆರಾ, ಮುಘಲ್ ಎ ಆಜಂ, ಪ್ಯಾಸಾ, ಕನ್ನಡದ ಅಣ್ಣತಂಗಿ, ತೆಲುಗಿನ ಮಾಯಾಬಜಾರ್ ಚಿತ್ರಗಳ ದೃಶ್ಯಾವಳಿಗಳನ್ನು ಪ್ರದರ್ಶಿಸುವ ಜೊತೆಗೆ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ರಾಜ್ ಕಪೂರ್, ಸೈಗಲ್, ವಿ.ಕೆ. ಮೂರ್ತಿ ಹಾಗೂ ಗಿರೀಶ್ ಕಾಸರವಳ್ಳಿ ಅವರ ಕೊಡುಗೆಗಳನ್ನು ಸ್ಮರಿಸಲಾಯಿತು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಿನಿಮೋತ್ಸವಕ್ಕೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಿ. ವಿಜಯಕುಮಾರ್, ಉತ್ಸವದ ಕಲಾತ್ಮಕ ನಿರ್ದೇಶಕ ಎಚ್. ಎನ್. ನರಹರಿ ರಾವ್, ನಟ ವಿ. ರವಿಚಂದ್ರನ್ ...

                                               

ಜಯಮಾಲಾ

ತುಳುನಾಡು ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಲ್ಲಿ ಜಯಮಾಲಾ ಅವರು ಫೆಬ್ರವರಿ 28, 1959 ರಂದು ಜನಿಸಿದರು. ಆ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ೧೯೬೩ ರಲ್ಲಿ ಚಿಕ್ಕಮಗಳೂರಿಗೆ ವಲಸೆ ಹೋದರು. ಅವರದು ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ. ಚಿಕ್ಕಮಗಳೂರಿಗೆ ಬಂದು ನೆಲಸಿದರು. ಆಗ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು.ಅವರು ಮೊದಲು ಕನ್ನಡ ಚಲನಚಿತ್ರ ನಟ ಟೈಗರ್ ಪ್ರಭಾಕರ್ ಅವರನ್ನು ಮದುವೆಯಾದರು. ನಂತರ ಅವರು ಸಿನಿಮಾಟೋಗ್ರಾಫರ್ ಎಚ್. ಎಂ. ರಾಮಚಂದ್ರರನ್ನು ಮದುವೆಯಾಗಿದ್ದಾರೆ. ಆಕೆಯು ಮಗಳು ಸೌಂದರ್ಯಾ ನಟಿ.

                                               

ಪ್ರಜಾವಾಣಿ

ಪ್ರಜಾವಾಣಿ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. ಪದ ಸಂಪದ, ಚಿನಕುರಳಿ ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.

                                               

ಉಮಾಶ್ರೀ

ಉಮಾಶ್ರೀ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು.

                                               

ಶಂಕರ್ ನಾಗ್

ಶಂಕರ್‌ನಾಗ್ ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ.ಶಂಕರ್‌ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿಯನ್ನು ವಿಭಾಗದಲ್ಲಿ ಪಡೆದರು: ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಅವರು 7 ನೆಯ ಅಂತಾರಾಷ್ಟ್ರೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಪಡೆದರು. ಅವರು ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ 22 ಜೂನ್ 1897 ರ ಸಹ-ಬರಹಗಾರರು. ಅವರು ನಟ ಅನಂತ ನಾಗ್ ಅವರ ಕಿರಿಯ ಸಹೋದರರಾಗಿದ್ದಾರೆ.

                                               

ಹೇಮ ಮಾಲಿನಿ

ಹೇಮ ಮಾಲಿನಿ ಯು ಒಬ್ಬ ಭಾರತೀಯ ನಟಿ, ನಿರ್ದೇಶಕಿ, ನಿರ್ಮಾಪಕಿ, ಹಾಗೂ ಭರತನಾಟ್ಯದ ನೃತ್ಯಗಾರ್ತಿ- ಕೊರಿಯಾಗ್ರಫರ್. ಹೆಚ್ಚು ಹೆಸರುವಾಸಿಯಾದ ನಟ ಮತ್ತು ಭಾವೀ ಪತಿ ಧರ್ಮೇಂದ್ರ ನೊಂದಿಗೆ ಅವಳ ನಟನಾ ವೃತ್ತಿಯನ್ನು ಮೊಟ್ಟ ಮೊದಲ ಚಿತ್ರವಾದ ಸಪನೋ ಕ ಸೌದಾಘರ್ {1968 }ನಿಂದ ಪ್ರಾರಂಭಿಸಿ, ಮುಂದೆ ಅನೇಕ ಯಶಸ್ವಿಯಾದ ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಳು. ಪ್ರಾರಂಭದಲ್ಲಿ ಅವಳನ್ನು "ಡ್ರೀಮ್ ಗರ್ಲ್" ಎಂದು ಪ್ರಚೋದಿಸಿ, ಮತ್ತು 1977 ರಲ್ಲಿ ಅದೇ ಹೆಸರಿನ ಚಿತ್ರದಲ್ಲಿ ತಾರೆಯಾಗಿಯೂ ನಟಿಸಿದಳು. ಈ ಕಾಲದಲ್ಲಿ ಅವಳು ಹಿಂದಿ ಚಿತ್ರರಂಗದ ಮುಖ್ಯ ನಟಿಯರುಗಳಲ್ಲಿ ಸ್ವತಃ ತನ್ನನ್ನು ತಾನೇ ಗುರುತಿಸಿಕೊಂಡಿದ್ದು, ಅವಳು ಹಾಸ್ಯ ಮತ್ತು ನಾಟಕೀಯ ಪಾತ್ರಗಳನ್ನು ನಿರ್ವಹಿಸುವುದರ ಜೊತೆಗೆ ಶಾಸ್ತ್ರೀಯ ಭರತನಾಟ್ಯಕ್ಕೂ ಹೆಸರುವಾಸಿಯಾದಳು. ಭಾರತೀಯ ಸಿನಿ ...

                                               

ಗಿರೀಶ್ ಕಾರ್ನಾಡ್

ಗಿರೀಶ್ ಕಾರ್ನಾಡ್ ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.

                                               

ಎಂ.ಆರ್.ವಿಠಲ್

ಕನ್ನಡ ಚಿತ್ರರಂಗದ ನಿರ್ದೇಶಕರಲ್ಲಿ ಪ್ರಮುಖ ಹೆಸರಾದ ಮೈಸೂರು ರಾಘವೇಂದ್ರರಾವ್ ವಿಠಲ್೧೯೦೮ ಜುಲೈ ೧೯ರಂದು ಜನಿಸಿದರು. ಮೈಸೂರು ಮತ್ತು ಮದ್ರಾಸುಗಳಲ್ಲಿ ವ್ಯಾಸಂಗ ನಡೆಸಿದರು. ಆಟೋಮೊಬೈಲ್ ಮತ್ತು ಇಂಜಿನಿಯರಿಂಗ್ ಪದವೀಧರರಾದ ವಿಠಲ್ ಆ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿಯೂ ಹೆಸರು ಮಾಡಿದರು. ೧೯೨೮ರಲ್ಲಿ ಕೊಲ್ಲಾಪುರದಲ್ಲಿ ಸ್ವಂತ ಕಾಲೇಜನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಧ್ವನಿಗ್ರಹಣದ ಬಗ್ಗೆ ಆಸಕ್ತಿ ಬೆಳೆಯಿತು.

                                               

ಶಶಿ ಕಪೂರ್

ಶಶಿ ಕಪೂರ್‌ ಮೂಲ ಹೆಸರು ಬಲ್ಬೀರ್ ಪ್ರಥ್ವಿರಾಜ್ ಕಪೂರ್ ಮಾರ್ಚ್ ೧೮, ೧೯೩೮ರಲ್ಲಿ ಕಲ್ಕತ್ತಾದಲ್ಲಿ ಜನಿಸಿದರು. ಇವರು ಭಾರತದಪ್ರಶಸ್ತಿ ವಿಜೇತ ನಟ ಹಾಗೂ ನಿರ್ಮಾಪಕರಾಗಿದ್ದರು. ಇವರು ಕಪೂರ್ ಕುಟುಂಬದ ಸದಸ್ಯರಾಗಿದ್ದು, ಭಾರತದ ಬಾಲಿವುಡ್ ಸಿನಿಮಾ ರಂಗದಲ್ಲಿ ಇವರ ವಂಶದ ಕೊಡುಗೆಯೂ ಸಾಕಷ್ಟಿದೆ.

                                               

ಎಚ್. ಜಿ. ದತ್ತಾತ್ರೇಯ

ರಂಗಭೂಮಿ, ಕಿರುತೆರೆ, ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ’ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೆಯನವರು ಏಪ್ರಿಲ್ ೨೦, ೧೯೪೨ರಂದು ಚಿತ್ರದುರ್ಗದಲ್ಲಿ ಜನಿಸಿದರು. ಅವರ ತಂದೆ ಹರಿಹರ ಗುಂಡೂರಾಯರು, ತಾಯಿ ವೆಂಕಮ್ಮ. ಓದಿದ್ದು ಎಂಜನಿಯರಿಂಗ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಿಂದ ಎಂ.ಇ.ಪದವಿ ಪಡೆದವರು. ಭಾರತೀಯ ವಾಯುಪಡೆಯ ವಿಂಗ್ ಕಮ್ಯಾಂಡರ್‌ ಆಗಿ, ಹಿಂದೂಸ್ತಾನ್ ಏರೋನಾಟಿಕ್ಸ್‌ ಸಂಸ್ಥೆಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ, ಅಲ್ಲಿನ ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಮಹತ್ವದ ಸೇವೆ ಸಲ್ಲಿಸಿದವರು. ಅವಿವಾಹಿತರಾಗಿ ತಮ್ಮ ಕಾಯಕ ಮತ್ತು ಕಲೆಯನ್ನು ಗಂಭೀರವಾಗಿ ಸ್ವೀಕರಿಸಿದವರು. ಇಂಜಿನಿಯರ್ ಆಗಿದ್ದರು ದತ್ತಣ್ಣ. ಎಚ್ ಜಿ ದತ್ತಾತ್ರೇಯ ನಿಜವಾದ ಹೆಸರಾದರೂ ಅನೇಕರು ನನ್ನನ್ನು ದತ್ತಣ ...

                                               

ಇಕಿರು

ಊರಿನ ನಾಗರಿಕ ಸೇವೆ, ನಗರ ಪಾಲಿಕೆ ಕಚೇರಿಯಲ್ಲಿ ಪಬ್ಲಿಕ್ ಅಫ್ಫೇರ್ಸ್ ನೋಡಿಕೊಳ್ಳುತ್ತಿದ್ದ ಕಾಂಜಿ ವಾಂತನಾಬೆ, ತನ್ನ ಮೂವತ್ತು ಕಾಲದ ಸರಕಾರೀ ನೌಕರಿಯಲ್ಲಿ ಮಾಡಿದ್ದೇನೂ ಇಲ್ಲ, ಕೇವಲ ಸಮಯ ಹಾಳು. ಇವನ ದಿನನಿತ್ಯದ ಕೆಲಸ ಸರಕಾರಿ ಕಚೇರಿಯಲ್ಲಿ ಕುಳಿತು ಕಚೇರಿಯ ಮುಖ್ಯಸ್ತನಾಗಿ ಕಾಗದ ಪತ್ರಗಳ ಮೇಲೆ ಸ್ಟ್ಯಾಂಪ್ ಹಾಕುವುದು. ದೂರುಗಳನ್ನು ಕೊಂಡೊಯ್ದ ನಾಗರಿಕರನ್ನು ಕಾರಣಗಳನ್ನೊಡ್ಡಿ ಬೇರೊಂದು ಇಲಾಖೆಗೆ ದೂರು ನೀಡುವಂತೆ ದಬ್ಬುವುದು. ಹೀಗೇ ನೀರಸ ಜೀವನ ಸಾಗಿದ್ದಾಗ ಒಮ್ಮೆಲೇ ತನಗೆ ಕರುಳಿನ ಕ್ಯಾನ್ಸರ್ ಇರುವುದೆಂದು ಕಾಂಜಿ ವಾಂತನಾಬೆಗೆ ತಿಳಿಯುತ್ತದೆ. ಇನ್ನು ಕೆಲವೇ ಕಾಲ ತಾನು ಬದುಕಿರುವುದೆಂದು ತಿಳಿದ ಕಾಂಜಿಗೆ ನಿಜಜೀವನದ ಅರಿವಾಗುತ್ತದೆ. ತಾನು ತನ್ನ ಜೀವನದಲ್ಲಿ ಸಿಕ್ಕ ಸಮಯವನ್ನು ಹಾಳು ಮಾಡಿದ ಅರಿವಾಗುತ್ತದೆ. ಇನ್ನು ತನ್ನ ಅಂತ್ಯಕ್ ...

                                               

ಕಗೆಮುಶ

ಈ ಚಿತ್ರದ ಕಥೆ ೧೫೭೦ರಿಂದ ೧೫೭೫ರವರೆಗೆ ಜಪಾನಿನಲ್ಲಿ ಓಡಾ ನೊಬುನಾಂಗಾ ಹಾಗು ತೊಕುಗಾವಾ ಇಯಾಸು ನಡೆಸಿದ ಕೊನೆಯ ಹಂತದ ಯುದ್ಧಗಳನ್ನು ಆಧರಿಸಲ್ಪಟ್ಟಿದೆ. ಜಪಾನ್ ದೇಶವನ್ನು ಒಂದುಗೂಡಿಸುವ ಮುನ್ನ ಇವರಿಬ್ಬರು ಹೋರಾಡಿದ ವಿರೋಧಿಗಳನ್ನು ಕುರಿತದ್ದು, ಈ ಚಿತ್ರ. ಟಕೇಡಾ ಶಿಂಗೆನ್, ಕಾಯ್ ನ ದೊರೆ ಇವರಿಬ್ಬರ ಪರಮ ಶತ್ರು. ೧೫೭೩ರಲ್ಲಿ ಟೊಗುಕಾವಾ ಅರಮನೆಯನ್ನು ಸಂಪೂರ್ಣವಾಗಿ ಶಿಂಗೆನ್ ನ ಸೈನಿಕರು ಸುತ್ತುವರಿದಿರುತ್ತಾರೆ. ವಿಜಯ ಇನ್ನೇನು ಹತ್ತಿರವಿರುವಂತೆಯೇ ವಿಪರ್ಯಾಸವೆಂಬಂತೆ ದೂರಗಾಮಿ ಬಂದೂಕಿನಿಂದ ಸಿಡಿದ ಗುಂಡೊಂದು ಶಿಂಗೆನ್ ಗೆ ತಗುಲಿ, ಶಿಂಗೆನ್ ಗಾಯಗೊಳ್ಳುತ್ತಾನೆ. ಗಾಯಗೊಂಡ ದೊರೆಯ ಕೊನೆಯ ಆಸೆ ಟೊಕುಗಾವಾ ಅರಮನೆಯನ್ನು ಆಕ್ರಮಿಸಿಕೊಳ್ಳುವುದಾದರೂ, ತನ್ನ ಸಹಚರರಿಗೆ ಒಗ್ಗಟ್ಟಿನಿಂದಿರಲು, ಟೊಕುಗಾವಾ ಅರಮನೆಯನ್ನು ಮತ್ತೊಮ್ಮೆ ಆಕ್ರಮಣ ಮ ...

                                               

ದಿ ಆರ್ಟಿಸ್ಟ್

ದಿ ಆರ್ಟಿಸ್ಟ್ ಫ್ರೆಂಚ್ ಮೂಕಿ ಚಿತ್ರ. ೨೦೧೧ರಲ್ಲಿ ತಯಾರಾದ ಈ ಚಿತ್ರ ೨೦೧೨ರಲ್ಲಿ ೫ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿತು. ಇದು ಬರೆದಿರುವದನ್ನು ನಿರ್ದೇಶನದ, ಮತ್ತು ಸಹ ಸಂಪಾದನೆಯನ್ನು ಮೈಕೆಲ್ ಹಜನವಿಸಿಯಸ್ ಮಾಡಿದರು.ಥಾಮಸ್ ಲ್ಯಾಂಗ್ಮನ್ ನಿರ್ಮಿಸಿದರು. ಕಥೆ 1927 ರಿಂದ 1932 ರವರೆಗೆ, ಹಾಲಿವುಡ್ನಲ್ಲಿ ನಡೆಯಲಾಯಿತು. ಮೂಕಿ ಚಿತ್ರ ನಕ್ಷತ್ರದ ಸಂಬಂಧದ ಬಗ್ಗೆ ಮತ್ತು ಮೂಕ ಯುವ ನಟಿ ಹಳೆಯ ಫ್ಯಾಷನ್ ಸಿನೆಮಾ ಹೆಚ್ಚುತ್ತಿರುವ ಕೇಂದ್ರೀಕರಿಸುತ್ತದೆ.

                                               

ಯೊಜಿಂಬೊ

ಯೊಜಿಂಬೊ ಅಕಿರಾ ಕುರೋಸಾವಾ ರವರು ನಿರ್ದೇಶಿಸಿರುವ ಜಪಾನೀಸ್ ಚಿತ್ರ. ಕುರೋಸಾವಾರವರ ಅತ್ಯಂತ ಮೆಚ್ಚುಗೆ ಪಡೆದ ಚಿತ್ರಗಳಲ್ಲಿ ಇದೊಂದು. ಜಪಾನಿನ ಭಾಷೆಯಲ್ಲಿ ಯೊಜಿಂಬೊ ಎಂದರೆ ಅಂಗರಕ್ಷಕ ಎಂಬರ್ಥ ಮೂಡುತ್ತದೆ.

                                               

ಸ್ಟಾರ್ ವಾರ್ಸ್‌

ಸ್ಟಾರ್ ವಾರ್ಸ್‌ ಚಲನಚಿತ್ರ ಆಕಾಶಯಾನ ಗೀತನಾಟಕದ ಚರಿತ್ರೆಯಲ್ಲೇ ಒಂದು ಮಹಾಕಾವ್ಯವೆನಿಸಿದ್ದು, ಅಮೇರಿಕಾದ ಸುಪ್ರಸಿದ್ಧ ನಿರ್ದೇಶಕ ಜಾರ್ಜ್ ಲ್ಯೂಕಾಸ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಫ್ರಾಂಚೈಸಿಯ ಮೊದಲ ಚಿತ್ರವನ್ನು ಮೂಲತಃ 1977, ಮೇ 25ರಂದು 20ನೇ ಸೆಂಚುರಿ ಫಾಕ್ಸ್‌ ಬಿಡುಗಡೆ ಮಾಡಿತು. ಇದು ವಿಶ್ವಾದ್ಯಂತ ಪಾಪ್ ಸಂಸ್ಕೃತಿಯ ಅಪೂರ್ವ ವಿದ್ಯಮಾನವೆನಿಸಿತು, ಅಲ್ಲದೆ ಇದರ ಬೆನ್ನಿಗೇ ಮ‌ೂರು ವರ್ಷಗಳ ಮಧ್ಯಂತರದಲ್ಲಿ ಇನ್ನೆರಡು ಸೀಕ್ವೆಲ್ ಚಿತ್ರಗಳು ತೆರೆ ಕಂಡವು. ಟ್ರೈಲಾಜಿತ್ರಿವಳಿ ಕಥೆಯ ಕೊನೆಯದ್ದು ಬಿಡುಗಡೆಯಾಗಿ ಹದಿನಾರು ವರ್ಷಗಳ ನಂತರ, ಹೊಸ ಪ್ರೀಕ್ವೆಲ್ ಹೋಲಿಕೆಯ ಕಥೆಯಿರುವ ತ್ರಿವಳಿ ಕಥೆಗಳ ಸುತ್ತ ಹೆಣೆದ ಮೊದಲ ಚಿತ್ರ ಬಿಡುಗಡೆಯಾಯಿತು. ಮ‌ೂರು ವರ್ಷಗಳ ಮಧ್ಯಂತರಗಳಲ್ಲಿ ಅದು ಮತ್ತೊಮ್ಮೆ ಬಿಡುಗಡೆಯಾಯಿತು, 2005 ಮೇ 19ರಂದು ...

                                               

ಬಾಳು ಬೆಳಗಿತು

ಬಾಳು ಬೆಳಗಿತು: ಸಿದ್ದಲಿ೦ಗಯ್ಯನವರ ನಿರ್ದೇಶನ, ಡಾ|| ರಾಜಕುಮಾರ್, ಭಾರತಿ, ಜಯಂತಿ ಮತ್ತು ದ್ವಾರಕೀಶ್ ಮುಖ್ಯತಾರಾಗಣದಲ್ಲಿ ತೆರೆಕಂಡ ಕನ್ನಡ ಸಿನಿಮಾ ಬಾಳು ಬೆಳಗಿತು. ಚಿತ್ರಶ್ರೀ ಅಂತರರಾಷ್ಟ್ರೀಯ ಬ್ಯಾನರ್ ಅಡಿಯಲ್ಲಿ ಮೂಡಿಬ೦ದ ಈ ಚಿತ್ರದ ನಿರ್ಮಾಪಕರು ಕೆ. ಎಸ್. ಪ್ರಸಾದ್, ಬಿ. ವಿ. ಶ್ರೀನಿವಾಸ್ ಮತ್ತು ಎ. ಎಸ್. ಭಕ್ತವತ್ಸಲಂ. ಪತ್ತೇದಾರಿ ಮತ್ತು ಸಾಂಸಾರಿಕ ಕಥಾಹಂದರ ಹೊಂದಿರುವ ಈ ಚಿತ್ರ ಡಾ|| ರಾಜಕುಮಾರ್ ಅಭಿನಯದಲ್ಲಿ ಮೂಡಿಬಂದ ೧೨೬ನೇ ಚಿತ್ರವಾಗಿದೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →