Back

ⓘ ಹಾಲಿವುಡ್ - ಪ್ಲಾನೆಟ್ ಹಾಲಿವುಡ್ ಬೀಚ್ ರೆಸಾರ್ಟ್, ಏಪ್ರಿಲ್, ಜಾಕಿರ್ ಹುಸೇನ್, ಸಂಗೀತಗಾರ, ಅಕಾಡೆಮಿ ಪ್ರಶಸ್ತಿ, ಪರ್ಸಿಸ್ ಖಂಬಾಟ, ನ್ಯೂ ಎಂಪೈರ್ ಸಿನಿಮಾ ಹೌಸ್, ಮುಂಬೈ, ಐಶ್ವರ್ಯಾ ರೈ ..                                               

ಪ್ಲಾನೆಟ್ ಹಾಲಿವುಡ್ ಬೀಚ್ ರೆಸಾರ್ಟ್

ದಕ್ಷಿಣ ಗೋವಾದಲ್ಲಿ ಉತ್ತೋರಡ ಬೀಚ್ ಹತ್ತಿರ, ಪ್ಲಾನೆಟ್ ಹಾಲಿವುಡ್ ಬೀಚ್ ರೆಸಾರ್ಟ್ ಇದೆ. ನಿಮ್ಮನ್ನು ಅತಿಯಾಗಿ ಪ್ರೀತಿ ಮಾಡುವ ಅರಮನೆ ಹಾಗೆ ಅನಿಸುವುದು ಈ ಭವ್ಯವಾದ ಹಾಲಿವುಡ್-ಪ್ರೇರಿತ ಥೀಮ್ ರೆಸಾರ್ಟ್ನಲ್ಲಿ ಶೈಲಿ ಮತ್ತು ಉಡುಗೊರೆಯಾಗಿ ನಿಮ್ಮ ಒಂದು ಜೀವಮಾನ ರಜಾದಿನಗಳನ್ನು ವಿಶ್ರಾಂತಿ ಮಾಡಬಹುದು. ಪ್ಲಾನೆಟ್ ಹಾಲಿವುಡ್ ಲಾಸ್ ವೇಗಾಸ್ ನಂತರ ಇದು ವಿಶ್ವದಲ್ಲಿ ಎರಡನೇಯದು. ವಿಭಿನ್ನ ಗ್ಲೋಬ್ಟ್ರೋಟರ್ಸ್ ಪೂರೈಸುವುದು, ಚಿತ್ರ ಚಿರಸ್ಮರಣೀಯ ಮತ್ತು ಪ್ರಸಿದ್ಧ ಚಲನಚಿತ್ರಗಳ ರಂಗಪರಿಕರಗಳು ಹೊಳೆಯುತ್ತಿರುವುದು, ಪ್ಲಾನೆಟ್ ಹಾಲಿವುಡ್ ನಿಸ್ಸಂದೇಹವಾಗಿ ಸುಂದರ ಒಂದು ವಿಸ್ಮಯ ಬೀಚ್ ಆಗಿದೆ.

                                               

ಏಪ್ರಿಲ್

ಏಪ್ರಿಲ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ನಾಲ್ಕನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೨೧ ಈ ತಿಂಗಳ ಮೊದಲ ದಿನವನ್ನು ವಿಶ್ವದ ಬಹುತೇಕ ಕಡೆ ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ಬರುವ ಇತರ ಪ್ರಮುಖ ದಿನಗಳು ಹೀಗಿವೆ: ಏಪ್ರಿಲ್ ೨೪ ೧೯೭೩ ರಂದು ಸಚಿನ್ ರಮೇಶ್ ತೆಂಡೂಲ್ಕರ್ ಜನನ. ಏಪ್ರಿಲ್ ೨೬, ೧೯೭೭ರಂದು ಕನ್ನಡ ರಂಗಭೂಮಿ ಕಲಾವಿದ ಅವಿನಾಶ್ ಕಾಮತ್ ಜನನ. ೧೨ ನೇ ತಾರೀಖು ೨೦೦೬ ಕನ್ನಡದ ವರನಟ ಡಾ.ರಾಜಕುಮಾರ್ ನಿಧನ. ೮ ನೇ ತಾರೀಖು ೨೦೦೬ಹಾಲಿವುಡ್ ಚಲನಚಿತ್ರ ಜಂಗಲ್ ಬುಕ್ ೨೦೧೬ ಚಲನಚಿತ್ರ. ೨೦೧೬ ಮುಂಬೈನಲ್ಲಿ ಪ್ರದರ್ಶನಗೊಂಡಿತು. ೧೪ ನೇ ತಾರೀಖು ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ. ೨೪ ನೇ ತಾರೀಖು ಕನ್ನಡದ ವರನಟ ಡಾ.ರಾಜ್‍ಕುಮಾರ್ ಜನ್ಮದಿನ.

                                               

ಜಾಕಿರ್ ಹುಸೇನ್ (ಸಂಗೀತಗಾರ)

ಜಾಕಿರ್ ಹುಸೇನ್ ರವರು ಶ್ರೇಷ್ಠ ತಬಲಾ ಕಲಾವಿದರು. ಪ್ರಸಿದ್ಧ ತಬಲಾ ವಾದಕರಾದ ಉಸ್ತಾದ್ ಅಲ್ಲಾ ರಖಾರವರ ಸುಪುತ್ರರಾದ ಇವರು, ಮಾರ್ಚ್ ೯, ೧೯೫೧ ರಲ್ಲಿ ಜನಿಸಿದರು. ಜಾಕಿರ್ ಹುಸೇನ್ ರವರು ಪ್ರಪಂಚದಾದ್ಯಂತ ಭಾರತೀಯ ಸಂಗೀತವನ್ನು, ಅದರಲ್ಲೂ ಪ್ರಮುಖವಾಗಿ ತಬಲಾವಾದ್ಯವನ್ನು ಪ್ರಚಾರಪಡಿಸುವಲ್ಲಿ ನಿರತರಾಗಿದ್ದಾರೆ. ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

                                               

ಅಕಾಡೆಮಿ ಪ್ರಶಸ್ತಿ

ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾದ ಆಸ್ಕರ್ ಪುರಸ್ಕಾರ ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ ೧೯೨೭ ರಲ್ಲಿ ಸ್ಥಾಪನೆಯಾದ `ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಆÀ್ಯಡ್ ಸೈನ್ಸ್AMPAS ಸಂಸ್ಥೆ ಮೆಟ್ರೋ -ಗೋಲ್ಡ್ವಿನ್-ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೋಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ-೧೬ ೧೯೨೯ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲಿನಲ್ಲಿ ೨೭೦ ಪ್ರೇಕ್ಷಕರ ಎದುರು ಜರುಗಿತು. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ, ಅದರೂಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ...

                                               

ಪರ್ಸಿಸ್ ಖಂಬಾಟ

ಪರ್ಸಿಸ್ ಖಂಬಾಟ ೫೦ ರ ದಶಕದಲ್ಲಿನ ಮಹಾಸುಂದರಿಯರಲ್ಲೊಬ್ಬರೆಂದು ಪ್ರಿಸಿದ್ಧಿಪಡೆದ ಒಬ್ಬ ಭಾರತೀಯ ರೂಪದರ್ಶಿ, ಬಾಲಿವುಡ್ ನಟಿ ಮತ್ತು ಹಾಲಿವುಡ್ ನ ಜನಪ್ರಿಯ ನಟಿ, ಲೇಖಕಿ ಮತ್ತು ಭಾರತದ ಮೊಟ್ಟಮೊದಲ ಸೆಲೆಬ್ರಿಟಿಯಾಗಿ ಮಿಂಚಿದ ಮಹಿಳೆಯಾಗಿದ್ದರು.

                                               

ನ್ಯೂ ಎಂಪೈರ್ ಸಿನಿಮಾ ಹೌಸ್, ಮುಂಬೈ

ಮುಂಬಯಿಮಹಾನಗರದ ಕೋಟೆ ಪ್ರದೇಶದಲ್ಲಿ ಸುಮಾರು ೯೬ ವರ್ಷಗಳಿಂದ ಚಲನಚಿತ್ರ ರಸಿಕರಿಗೆ ಅತ್ಯಂತ ಸುಂದರ ಮತ್ತು ಜನಪ್ರಿಯ ಹಾಲಿವುಡ್ ಚಿತ್ರಗಳನ್ನು ವೀಕ್ಷಿಸಲು ಅನುವುಮಾಡಿಕೊಡುತ್ತಿದ್ದ ನ್ಯೂ ಎಂಪೈರ್ ಸಿನಿಮಾ ಹೌಸ್ ನಗರ ಕೆಲವೇ ಸುಸಜ್ಜಿತ, ಅತ್ಯಾಧುನಿಕ ಚಿತ್ರಮಂದಿರಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ನಗರದ ಸಿ.ಎಸ್.ಟಿ.ರೈಲ್ವೆ ನಿಲ್ದಾಣಕ್ಕೆ ಕೇವಲ ೨ ನಿಮಿಷದ ನಡೆದೇ ಹೋಗುವಷ್ಟು ಹತ್ತಿರದ ಚಿತ್ರಮಂದಿರ ಮುಂಬಯಿ ರಸಿಕರಿಗೆ ಚಿರಪರಿಚಿತ.

                                               

ಐಶ್ವರ್ಯಾ ರೈ

ಐಶ್ವರ್ಯಾ ರೈ ಭಾರತೀಯ ಸಿನೆಮಾ ನಟಿ ಮತ್ತು ಮಾಡೆಲ್. ೧೯೯೪ ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದರು.

                                               

ಸಿಡ್ನಿ ಲ್ಯೂಮೆಟ್‌

ಸಿಡ್ನಿ ಲ್ಯೂಮೆಟ್‌ ಎಂಬಾತ ಓರ್ವ ಅಮೇರಿಕದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿದ್ದು ೫೦ಕ್ಕೂ ಹೆಚ್ಚಿನ ಸಂಖ್ಯೆಯ ಚಲನಚಿತ್ರಗಳು ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ೧೨ ಆಂಗ್ರಿ ಮೆನ್‌‌, ಡಾಗ್‌ ಡೇ ಆಫ್ಟರ್‌ನೂನ್‌‌, ನೆಟ್‌ವರ್ಕ್‌ ಮತ್ತು ದ ವರ್ಡಿಕ್ಟ್‌ ಚಲನಚಿತ್ರಗಳ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಅಕಾಡೆಮಿ ಪ್ರಶಸ್ತಿಗಳಿಗೆ ನಾಮಾಂಕಿತಗೊಂಡಿದ್ದರು. ಅವರು ಯಾವುದೇ ವೈಯಕ್ತಿಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರಲಿಲ್ಲವಾದರೂ ಒಂದು ಅಕಾಡೆಮಿ ಗೌರವಾರ್ಥ ಪ್ರಶಸ್ತಿಯನ್ನು ಪಡೆದಿದ್ದು ೧೦ ಕ್ಷೇತ್ರಗಳಲ್ಲಿ ನಾಮಾಂಕಿತಗೊಂಡು, ೪ ಪ್ರಶಸ್ತಿಗಳನ್ನು ಗೆದ್ದ ನೆಟ್‌ವರ್ಕ್‌ ನಂತಹಾ ತಮ್ಮ ಚಲನಚಿತ್ರಗಳಲ್ಲಿ ೧೪ ಚಿತ್ರಗಳಲ್ಲಿ ಹಲವು ಆಸ್ಕರ್‌ ಪ್ರಶಸ್ತಿಗಳಿಗಾಗಿ ನಾಮಾಂಕಿತಗೊಂಡಿದ್ದಾರೆ. ದ ಎನ್‌ಸೈಕ್ಲೋಪೀಡಿಯಾ ಆಫ ...

                                               

ದಿ ಮೆಟ್ರಿಕ್ಸ್‌

ದಿ ಮೆಟ್ರಿಕ್ಸ್ ಒಂದು ವೈಜ್ಞಾನಿಕ ಕಾಲ್ಪನಿಕ ಕತೆ-ಸಾಹಸಪ್ರಧಾನ ಚಲನಚಿತ್ರವಾಗಿದ್ದು, ಇದನ್ನು ಬರೆದು ನಿರ್ದೇಶನ ಮಾಡಿದವರು ಲಾರ್ರಿ ಮತ್ತು ಎಂಡೀ ವಾಚೋಸ್ಕಿ ಮತ್ತು ಅಭಿನಯಿಸಿದವರು ಕೀನು ರೀವ್ಸ್, ಲಾರೆನ್ಸ್ ಫೀಶ್‌ಬರ್ನ್, ಕೇರ್ರೀ-ಆ‍ಯ್‌ನೆ ಮೊಸ್ ಜೋ ಪೆಂಟೋಲಿಯಾನೊ ಮತ್ತು ಹ್ಯೂಗೋ ವೀವಿಂಗ್. ಇದು ಮೊದಲು ಅಮೇರಿಕಾ ದೇಶದದಲ್ಲಿ ಮಾರ್ಚ್ 31, 1999 ರಂದು ಬಿಡುಗಡೆಗೊಂಡಿತು ಮತ್ತು ಇದು ಈ ಚಲನಚಿತ್ರ ಸರಣಿಯ, ಹಾಸ್ಯ ಪುಸ್ತಕಗಳು, ವಿಡಿಯೊ ಆಟಗಳು ಮತ್ತು ಎನಿಮೇಶನ್‌ಗಳ ಮೊದಲ ಭಾಗವಾಗಿದೆ. ಈ ಚಲನಚಿತ್ರವು ಭವಿಷ್ಯವೊಂದನ್ನು ವಿವರಿಸುತ್ತಿದ್ದು, ಅದರಲ್ಲಿ ನಿಜವಾಗಿ ಮನುಷ್ಯರು ತಿಳಿದುಕೊಳ್ಳುವ ವಾಸ್ತವಿಕತೆ ಮೆಟ್ರಿಕ್ಸ್ ಆಗಿರುತ್ತದೆ: ಇದು ಸಚೇತನ ಯಂತ್ರಗಳು ನಕಲು ಮಾಡಿದ ವಾಸ್ತವಿಕತೆಯಾಗಿದ್ದು, ಇದನ್ನು ಮನುಷ್ಯರನ್ನು ತಣಿಸಲು ಮತ್ತು ವ ...

                                               

ಅವೆಂಜರ್ಸ್: ಎಂಡ್ಗೇಮ್

ಅವೆಂಜರ್ಸ್: ಎಂಡ್ಗೇಮ್ ಮಾರ್ವೆಲ್ ಕಾಮಿಕ್ಸ್ನ ಅವೆಂಜರ್ಸ್ ಆಧಾರಿತ, ಮಾರ್ವೆಲ್ ಸ್ಟುಡಿಯೋಸ್ ನಿರ್ಮಾಣದ ಮತ್ತು ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಮೋಷನ್ ಪಿಕ್ಚರ್ಸ್ ವಿತರಿಸಿದ 2019 ರ ಆಂಗ್ಲ ಚಲನಚಿತ್ರ. ಇದು 2012 ರ ಅವೆಂಜರ್ಸ್, 2015 ರ ಅವೆಂಜರ್ಸ್: ಏಜ್ ಆಫ್ ಅಲ್ಟ್ರಾನ್, ಮತ್ತು 2018 ರ ಅವೆಂಜರ್ಸ್: ಇನ್ಫಿನಿಟಿ ವಾರ್, ಮತ್ತು ಮಾರ್ವೆಲ್ ಸಿನಮ್ಯಾಟಿಕ್ ಯೂನಿವರ್ಸ್ ನಲ್ಲಿ 22 ನೇ ಚಿತ್ರದ ಮುಂದುವರೆದ ಭಾಗ. ಕ್ರಿಸ್ಟೋಫರ್ ಮಾರ್ಕಸ್ ಮತ್ತು ಸ್ಟೀಫನ್ ಮಕ್ಫ಼ೀಲಿ ರ ಚಿತ್ರಕಥೆಗೆ ಆಂಟನಿ ಮತ್ತು ಜೋ ರುಸ್ಸೋ ನಿರ್ದೇಶಿಸಿದ್ದಾರೆ. alt=ಅವೆಂಜರ್ಸ್: ಎಂಡ್ಗೇಮ್|thumb|320x320px|ಅವೆಂಜರ್ಸ್: ಎಂಡ್ಗೇಮ್

                                               

ಕುಂಗ್ ಫು ಪಾಂಡ

ಕುಂಗ್ ಫು ಪಾಂಡ 2008ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ. ಇದನ್ನು ಜಾನ್ ವೈನ್ ಸ್ಟಿವನ್‌ಸನ್ ಹಾಗೂ ಮಾರ್ಕ ಒಸ್‌ಬೊರ್ನ್‌ರು ನಿರ್ದೇಶಿಸಿದ್ದು ಮೆಲಿಸ್ಸಾ ಕೊಬ್ಬ ಇದರ ನಿರ್ಮಾಪಕರು ಮತ್ತು ಜ್ಯಾಕ್ ಬ್ಲ್ಯಾಕ್‌ರವರು ಪೊ ಆಗಿ ನಟಿಸಿದ್ದಾರೆ. ಈ ಚಲನಚಿತ್ರವನ್ನು ಡ್ರೀಂವರ್ಕ್ಸ್ ಆನಿಮೇಷನ್ಸ್ ಸ್ಟೂಡಿಯೋ ಅವರು ಗ್ಲೆಂಡೇಲ್, ಕ್ಯಾಲಿಫೋರ್ನೀಯದಲ್ಲಿ ನಿರ್ಮಿಸಿದರು ಹಾಗೂ ಪ್ಯಾರಮೌಂಟ ಪಿಕ್ಚರ್ಸ ಅವರಿಂದ ಇದರ ಹಂಚಿಕೆ ಮಾಡಲಾಯಿತು. ಈ ಚಲನಚಿತ್ರದಲ್ಲಿ ಜ್ಯಾಕ್ ಬ್ಲ್ಯಾಕ್, ಪೊ ಎಂಬ ಪಾಂಡಗೆ ಧ್ವನಿ ನೀಡಿದ್ದಾರೆ, ಇವರ ಜೊತೆ ಡಸ್ಟಿನ್ ಹೊಫ್‌ಮ್ಯಾನ್, ಆಂಜಲೀನ ಜೊಲೆ, ಇಯಾನ್ ಮ್ಯಾಕ್‌ಶೇನ್, ಲೂಸಿ ಲಿಯು, ಸೆಟ್ ರೊಗನ್, ಡೇವಿಡ್ ಕ್ರಾಸ್, ರ‍್ಯಾಂಡಲ್ ಡಕ್ ಕಿಮ್, ಜೇಮ್ಸ್ ಹೊಂಗ್ ಹಾಗೂ ಜ್ಯಾಕಿ ಚಾನ್‌ರವರು ಧ್ವನಿ ನೀಡಿದ್ದಾರೆ. ಪುರಾತನ ಚೀನ ...

                                               

ಚಾರ್ಲಿ ಚಾಪ್ಲಿನ್

ಚಾರ್ಲಿ ಚಾಪ್ಲಿನ್ ಚಲನಚಿತ್ರ ವಿಶ್ವ ಕಂಡ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಭಾಷಣೆಕಾರ. ಹಾಸ್ಯ ಪಾತ್ರಗಳಲ್ಲಿ ಚಾರ್ಲಿನ್ ಹುಟ್ಟಿಸಿದ ನಗೆ, ಆ ನಗೆಯ ಅಂತರಾಳದಲ್ಲಿ ಈ ವಿಶ್ವದ ಜನರ ಅದರಲ್ಲೂ ಬಡ ಮತ್ತು ಶೋಷಿತ ಜನಾಂಗದ ಕುರಿತಾಗಿ ಆತ ಮೂಡಿಸಿದ ಕಾಳಜಿಗಳು ಅಪ್ರತಿಮವಾದದ್ದು.

                                               

ಚಾರ್ಲಿ ಚಾಪ್ಲಿನ್ ಚಲನಚಿತ್ರಗಳು

ಚಾರ್ಲಿ ಚಾಪ್ಲಿನ್ ಒಬ್ಬ ಇಂಗ್ಲಿಷ್ ನಟ, ಹಾಸ್ಯನಟ ಮತ್ತು ಚಲನಚಿತ್ರ ನಿರ್ಮಾಪಕನಾಗಿದ್ದು, ಅವರ ಚಲನಚಿತ್ರಗಳು 1914 ರಿಂದ 1967 ರವರೆಗೆ ವ್ಯಾಪಿಸಿವೆ. ಚಲನಚಿತ್ರದಲ್ಲಿನ ಅವರ ಆರಂಭಿಕ ವರ್ಷಗಳಲ್ಲಿ, ಅವರು ತಮ್ಮ ಅಲೆಮಾರಿ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ವಿಶ್ವಾದ್ಯಂತ ಸಿನಿಮೀಯ ವಿಗ್ರಹವಾಗಿ ಸ್ಥಾಪಿತರಾದರು. 1910 ಮತ್ತು 1920 ರ ದಶಕಗಳಲ್ಲಿ, ಅವರನ್ನು ಜಗತ್ತಿನ ಅತ್ಯಂತ ಪ್ರಸಿದ್ಧ ವ್ಯಕ್ತಿ ಎಂದು ಪರಿಗಣಿಸಲಾಯಿತು.

                                               

ದಿ ಡಿಪಾರ್ಟೆಡ್

ದಿ ಡಿಪಾರ್ಟೆಡ್ ೨೦೦೬ರಲ್ಲಿ ತೆರೆಕಂಡ ಆಂಗ್ಲ ಚಲನಚಿತ್ರ. ವಿಲಿಯಂ ಮೊನಹನ್ ಅವರ ಚಿತ್ರಕಥೆಗೆ ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶಿಸಿದ್ದಾರೆ. ಇದು ೨೦೦೨ರ ಹಾಂಕಾಂಗ್ ಚಲನಚಿತ್ರ ಇಂಟರ್ನಲ್ ಅಫ಼ೆರ್ಸ್ ನ ರೀಮೇಕ್ ಚಿತ್ರವಾಗಿದೆ. ಈ ಚಿತ್ರವು ಬಹಳ ಉತ್ತಮ ವಿಮರ್ಶೆಗಳನ್ನು ಪಡೆದು ಬಾಕ್ಸ್ ಆಫೀಸ್ನಲ್ಲಿ $ 289.8 ದಶಲಕ್ಷದಷ್ಟು ಹಣವನ್ನು ಗಳಿಸಿತು ಹಾಗೂ ನಾಲ್ಕು ಅಕಾಡೆಮಿ ಪ್ರಶಸ್ತಿಗಳನ್ನು ಸಹ ಗೆದ್ದಿತು

                                               

ಫಾಸ್ಟ್‌

ಫಾಸ್ಟ್‌ & ಫ್ಯೂರಿಯಸ್‌ ಚಿತ್ರವು ದಿ ಫಾಸ್ಟ್‌ ಆಂಡ್‌ ದಿ ಫ್ಯೂರಿಯಸ್‌ 4 ಎಂದೂ ಜನಪ್ರಿಯವಾಗಿದ್ದು, ದಿ ಫಾಸ್ಟ್‌ ಆಂಡ್‌ ದಿ ಫ್ಯೂರಿಯಸ್‌ ಚಲನಚಿತ್ರ ಸರಣಿಯ ನಾಲ್ಕನೇ ಚಿತ್ರವಾಗಿದೆ. ಈ ಚಿತ್ರ 2009ರ ಎಪ್ರಿಲ್‌ 3ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಕಥಾವಸ್ತು ಸರಣಿಯ ಮ‌ೂಲ ಚಿತ್ರದೊಂದಿಗೆ ಸಂಪರ್ಕ ಹೊಂದಿದೆ. ಮ‌ೂಲ ಚಿತ್ರದಲ್ಲಿ ನಟಿಸಿರುವ ವಿನ್‌ ಡೀಸಲ್‌‌, ಪೌಲ್ ವಾಕರ್‌, ಮಿಚೆಲ್‌ ರೊಡ್ರಿಗೋಜ್‌, ಮತ್ತು ಜೋರ್ಡನ ಬ್ರೆವ್‌ಸ್ಟರ್‌ ಅವರು ಮತ್ತೆ ಅದೇ ಪಾತ್ರಗಳಲ್ಲಿ ಅಭಿನಯಿಸಿರುವರು. ಈ ಚಿತ್ರವನ್ನು ಜಸ್ಟಿನ್ ಲಿನ್‌ ನಿರ್ದೇಶಿಸಿದ್ದಾರೆ. ಸರಣಿಯ ಮ‌ೂರನೇ ಕಂತನ್ನು ಸಹ ಅವರೇ ನಿರ್ದೇಶಿಸಿದ್ದರು The Fast and the Furious: Tokyo Drift.

                                               

ಷರ್ಲಾಕ್ ಹೋಮ್ಸ್: ಅ ಗೇಮ್ ಆಫ್ ಶಾಡೋಸ್ (ಚಿತ್ರ)

ಷರ್ಲಾಕ್ ಹೋಮ್ಸ್:ಅ ಗೇಮ್ ಆಫ್ ಶಾಡೋಸ್ ೨೦೧೧ರ ರಹಸ್ಯ ಚಿತ್ರ.ಗೈ ರಿಚ್ಚಿ ನಿರ್ದೇಶಿಸಿರುವ ಈ ಚಿತ್ರ ಸರ್‌ ಆರ್ತರ್ ಕೊನನ್ ಡೋಯಲ್ ಸೃಷ್ಟಿಸಿರುವ ಷರ್ಲಾಕ್‌ ಹೋಮ್ಸ್‌ ಕಥೆಯಲ್ಲಿ ಬರುವ ಪಾತ್ರಗಳ ಮೇಲೆ ಆಧರಿತವಾಗಿದೆ.೨೦೦೯ರಲ್ಲಿ ಬಿಡುಗಡೆಯಾದ ಷರ್ಲಾಕ್ ಹೋಮ್ಸ್ ಚಿತ್ರದ ಉತ್ತರಭಾಗವಾಗಿದೆ.ಚಿತ್ರದಲ್ಲಿ ಷರ್ಲಾಕ್ ಹೋಮ್ಸ್ ಮತ್ತು ವಾಟ್ಸನ್ ಪಾತ್ರಗಳನ್ನು ಹಿಂದಿನಂತೆ ರಾಬರ್ಟ್ ಡವ್ನಿ ಜುನಿಯರ್ ಮತ್ತು ಜೂಡ್ ಲಾ ನಟಿಸುತ್ತಾರೆ.ಸಿಮ್ಜ಼ಾ ಪಾತ್ರಕ್ಕೆ ನೂಮಿ ರಾಪೆಸ್ ಹಾಗು ಪ್ರೊ|ಮೊರಿಯಾರ್ಟಿ ಪಾತ್ರಕ್ಕೆ ಜಾರೆಡ್ ಹ್ಯಾರಿಸ್ ಹೊಸದಾಗಿ ಸೇರಿದ್ದಾರೆ. ಹೋಮ್ಸ್ ಮತ್ತು ವಾಟ್ಸನ್ ತಮ್ಮ ಜ್ಞಾನ ಹಾಗು ಮೇಧಾವಿಯನ್ನು ಉಪಯೋಗಿಸಿಕೊಂಡು ತಮ್ಮ ಅತ್ಯಂತ ಕುತಂತ್ರ ಎದುರಾಳಿ ಪ್ರೊ|ಜೇಮ್ಸ್ ಮೊರಿಯಾರ್ಟಿ ಉರುಳಿಸಲು ಹೋಗುತ್ತಾರೆ.ಡೋಯಲ್ರಚಿಸಿರುವ ಸಣ್ಣ ಕಥೆ ...

ಬಾಲಿವುಡ್
                                               

ಬಾಲಿವುಡ್

ಬಾಲಿವುಡ್ ಮುಂಬಯಿ ನಗರದಲ್ಲಿ ನೆಲೆ ಹೊಂದಿರುವ ಹಿಂದಿ ಚಲನಚಿತ್ರರಂಗದ ಅನೌಪಚಾರಿಕ ಹೆಸರು. ಈ ಹೆಸರು ಮುಂಬಯಿನ ಮುಂಚಿನ ಹೆಸರಾದ "ಮುಂಬಯಿ" ಮತ್ತು ಅಮೇರಿಕ ದೇಶದ ಹಾಲಿವುಡ್ ಚಿತ್ರರಂಗ ಪದಗಳ ಸಮ್ಮಿಶ್ರಣ.

ಲಾಸ್ ಎಂಜಲೀಸ್
                                               

ಲಾಸ್ ಎಂಜಲೀಸ್

ಲಾಸ್ ಎಂಜಲೀಸ್ ಅಮೇರಿಕಾ ಸಂಯುಕ್ತ ಸಂಸ್ಥಾನದ ಒಂದು ಪ್ರಮುಖ ನಗರ. ೨೦೧೦ರ ಗಣತಿಯಂತೆ ಇದರ ಜನಸಂಖ್ಯೆ ೩೭,೯೨,೬೨೧.ಇದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿದೆ. ಈ ನಗರವನ್ನು ೧೭೮೧ ರಲ್ಲಿ ಸ್ಥಾಪಿಸಲಾಯಿತು.ಇದು ವಾಣಿಜ್ಯ, ಕ್ರೀಡೆ,ಮನರಂಜನೆ,ವಿಜ್ಞಾನ,ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಹಾಲಿವುಡ್ ಈ ನಗರದಲ್ಲಿರುವುದರಿಂದ ಇದನ್ನು ಪ್ರಪಂಚದ "ಮನರಂಜನೆಯ ರಾಜಧಾನಿ "ಎಂದು ಕರಯುತ್ತಾರೆ.

ರೋನಾಲ್ಡ್ ರೇಗನ್
                                               

ರೋನಾಲ್ಡ್ ರೇಗನ್

ರೋನಾಲ್ಡ್ ವಿಲ್ಸನ್ ರೀಗನ್ ಅಮೆರಿಕಾದ ರಾಜಕಾರಣಿ ಮತ್ತು ನಟರಾಗಿದ್ದು, 40 ನೇ ಅಧ್ಯಕ್ಷರಾಗಿ 1981 ರಿಂದ 1989 ರವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದರು. 1967 ರಿಂದ 1975 ರವರೆಗೆ ಅವರು ಕ್ಯಾಲಿಫೋರ್ನಿಯಾದ 33 ನೆಯ ಗವರ್ನರ್ ಆಗಿ ಸೇವೆ ಸಲ್ಲಿಸುವ ಮೊದಲು ಹಾಲಿವುಡ್ ನಟ ಮತ್ತು ಒಕ್ಕೂಟದ ನಾಯಕರಾಗಿದ್ದರು.

                                               

ಆಗಸ್ಟ್ ೫

೧೬೨೦ - ಉತ್ತರ ಅಮೇರಿಕದಲ್ಲಿ ನೆಲಸಲು ಯುರೋಪ್ನಿಂದ ಹೊರಟ ಮೊದಲ ತಂಡವನ್ನು ಹೊತ್ತ ಹಡಗು ಮೇಫ್ಲವರ್, ಇಂಗ್ಲೆಂಡ್ನ ಸೌತ್‍ಹ್ಯಾಂಪ್ಟನ್ನಿಂದ ತೆರಳಿತು. ೧೯೬೨ - ನೆಲ್ಸನ್ ಮಂಡೇಲರನ್ನು ಕಾರಾಗೃಹಕ್ಕೆ ಹಾಕಲಾಯಿತು.

ಆಡ್ರಿ ಹೆಪ್ಬರ್ನ್
                                               

ಆಡ್ರಿ ಹೆಪ್ಬರ್ನ್

ಆಡ್ರಿ ಹೆಪ್ಬರ್ನ್, ಇಂಗ್ಲೆಂಡ್ ಮತ್ತು ಬೆಲ್ಜಿಯಂ ಮೂಲದ ಹಾಲಿವುಡ್ ನಟಿ. ಮೈ ಫೇರ್ ಲೇಡಿ ಚಿತ್ರದಿಂದ ಜನಪ್ರಿಯತೆಯನ್ನು ಪಡೆದ ಈಕೆ ಮುಂದೆ ನಟ ಗ್ರೆಗೊರಿ ಪೆಕ್ ಜೊತೆಯಲ್ಲಿ ನಟಿಸಿದ್ದ, ರೋಮನ್ ಹಾಲಿಡೆ ಚಿತ್ರಕ್ಕೆ ಅಕಾಡೆಮಿ ಪ್ರಶಸ್ತಿಯನ್ನು ಪಡೆದಳು.

ಅಪ್ ಇನ್ ದಿ ಎರ್
                                               

ಅಪ್ ಇನ್ ದಿ ಎರ್

ಅಪ್ ಇನ್ ದ್ ಎರ್ ಒಂದು ೨೦೦೯ರಲ್ಲಿ ಬಿಡುಗಡೆಯಾಗಿರುವ ಆಂಗ್ಲ ಭಾಷೆಯ ಚಲನಚಿತ್ರ. ಚಿತ್ರದಲ್ಲಿ ಜಾರ್ಜ್ ಕ್ಲೂನೀ, ವೆರಾ ಫ಼ಾರ್ಮೀಗಾ ಹಾಗೂ ಆನಾ ಕೆಂಡ್ರಿಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪ್ರಮುಖವಾಗಿ ಸೈಂಟ್ ಲೂಯಿಸ್, ಮಿಸ್ಸೊರೀನಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆದರೇ ಹಲವಾರು ಬಾರಿ ಡೆಟ್ರಾಯ್ಟ್, ಮಿಚಿಗನ್, ಒಮಾಹಾ, ನೆಬ್ರಾಸ್ಕಾ, ಲಾಸ್ ವೆಗಾಸ್, ನೆವಾಡಾ ಹಾಗೂ ಮಯಾಮಿ, ಫ಼್ಲೋರಿಡಾ ನಗರಗಳಲ್ಲಿ ಚಿತ್ರೀಕರಣ ನಡೆಯಿತು. ಈ ಚಿತ್ರ ವಾಲ್ಟರ್ ಕಿಮ್ರವರ ಅಪ್ ಇನ್ ದಿ ಎರ್ ಎನ್ನುವ ಕಾದಂಬರಿಯಿಂದ ಪ್ರೇರಿಸಲ್ಪಟ್ಟದ್ದು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →